Advertisement

ರಿಲ್ಯಾಕ್ಸ್ ಮೂಡ್ ಗೆ ಜಾರಿದ ಸಿದ್ದರಾಮಯ್ಯ : ಕಾಕನಕೋಟೆ ಕಾಡಿನಲ್ಲಿ ಓಡಾಟ

11:22 AM Feb 01, 2022 | Team Udayavani |

ಮೈಸೂರು : ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಮಂಗಳವಾರ ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದು, ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಕಾಕನಕೋಟೆ ಕಾಡಿನಲ್ಲಿ ಗೆಳೆಯರ ಜೊತೆ ಸುತ್ತಾಟ ಮಾಡಿ ಪರಿಸರದೊಂದಿಗೆ ಸಂಭ್ರಮಿಸುತ್ತಿದ್ದಾರೆ.

Advertisement

ನಾಗರಹೊಳೆ ಅಭಯಾರಣ್ಯದಲ್ಲಿ ಓಡಾಟ ಮಾಡುತ್ತಿರುವ ಮಾಜಿ ಸಿಎಂಗೆ ಗೆಳೆಯ ಎಚ್.ಸಿ.ಮಹದೇವಪ್ಪ,ಶಾಸಕ‌ ಎಚ್.ಪಿ.ಮಂಜುನಾಥ್, ವೆಂಕಟೇಶ್ ಸೇರಿ ಹಲವರು ಸಾಥ್ ನೀಡಿದ್ದಾರೆ.

ಸಫಾರಿ ವೇಳೆ‌ ಕಾಡು ಪ್ರಾಣಿಗಳಾದ ಹುಲಿ,ಜಿಂಕೆಗಳ ಫೋಟೋ‌ ಕ್ಲಿಕ್ಕಿಸಿ ಮಾಜಿ ಸಿಎಂ ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿದ್ದಾರೆ..!

Advertisement

 

Advertisement

Udayavani is now on Telegram. Click here to join our channel and stay updated with the latest news.

Next