Advertisement

ಸಿದ್ದಾಪುರ ದುರ್ಗಾ ಹೊನ್ನಮ್ಮ ದೇವಿ ದೇಗುಲ

09:44 PM Sep 28, 2019 | Sriram |

ಸಿದ್ದಾಪುರ : ಶ್ರೀ ದುರ್ಗಾ ಹೊನ್ನಮ್ಮ ದೇವಿಯ ಮೂಲಸ್ಥಾನ ಸಿದ್ಧಾಪುರ ಇಲ್ಲಿ ಪ್ರತಿ ವರ್ಷದಂತೆ ಶರನ್ನವರಾತ್ರಿ ಮಹೋತ್ಸವ ಸೆ. 29ರಿಂದ ಅ. 8ರ ವರೆಗೆ ನಡೆಯಲಿದೆ.

Advertisement

ಗದ್ದುಗೆ ದೇವಿ ಹಿಂದಿನ ಕಾಲದಲ್ಲಿ ಸ್ವರ್ಣಖಚಿತ ಮುಖವಾಡವಿದ್ದು, ಅದು ಭೂಗತವಾಗಿ, ಗದ್ದುಗೆ ರೂಪುಗೊಂಡು ಶ್ರೀ ದೇವಿಯು ಇಲ್ಲಿ ಭಕ್ತರಿಗೆ ಅಭಯ ನೀಡುತ್ತಿದ್ದಾಳೆ ಎಂಬುದು ಪ್ರತೀತಿ.

Advertisement

Udayavani is now on Telegram. Click here to join our channel and stay updated with the latest news.

Next