Advertisement
ಉಳ್ಳೂರು-74 ಗ್ರಾಮದ ನಿಡಗೋಡು ಪ್ರಶಾಂತ ಶೆಟ್ಟಿ ಹಾಗೂ ಪತ್ನಿ ರೂಪಾ ಅವರು ಒಂದು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರೆ, ಮತ್ತೂಂದು ಬೈಕ್‌ನಲ್ಲಿ ಸಿದ್ದಾಪುರ ಗ್ರಾಮದ ಮಂಜು ಕುಲಾಲ ಮತ್ತು ಶೇಖರ ಕುಲಾಲ ಪ್ರಯಾಣಿಸುತ್ತಿದ್ದರು.
Advertisement
ಸಿದ್ದಾಪುರ: ಬೈಕ್‌ಗಳ ಮುಖಮುಖೀ ಡಿಕ್ಕಿ; ಸವಾರರು ಗಂಭೀರ
08:44 PM Jan 12, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.