Advertisement

Siddapura ಕಳಿನಜೆಡ್ಡು: ಬೈಕ್‌ ಮುಖಾಮುಖಿ ಢಿಕ್ಕಿ

12:57 AM Jan 13, 2024 | Team Udayavani |

ಸಿದ್ದಾಪುರ: ಉಳ್ಳೂರು-74 ಗ್ರಾಮದ ಕಳಿನಜೆಡ್ಡು ಕ್ರಾಸ್‌ ಬಳಿ ಸಿದ್ದಾಪುರ ಕಡೆಯಿಂದ ಅತೀ ವೇಗವಾಗಿ ಬಂದ ಬೈಕ್‌ ಸವಾರ ನಾಗೇಶ್‌ ಅವರುಮತ್ತೊಂದು ಬೈಕಿಗೆ ಢಿಕ್ಕಿ ಹೊಡೆದಿದ್ದರು.

Advertisement

ಪರಿಣಾಮ ಇಬ್ಬರು ಬೈಕ್‌ ಸವಾರರಿಗೂ ಗಂಭೀರ ಸ್ವರೂಪದ ಗಾಯಗಳಾಗಿವೆ. ನಾಗೇಶ್‌ ಅವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೈಕ್‌ ಸವಾರ ಮಂಜುನಾಥ (32) ಹಿಲಿಯಾಣ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next