ವಿಸ್ತರಿಸಲು ಸಿಡ್ಕೊ ಎನ್‌ಎಂಎಂಸಿಗೆ ಆರ್ಥಿಕವಾಗಿ ಸಹಾಯ ಮಾಡಲು ಮುಂದಾಗಿದೆ.
Advertisement
ಇದಕ್ಕಾಗಿ ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮ (ಸಿಡ್ಕೊ) ಗರಿಷ್ಠ 125 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಅವರ ನಿರ್ದೇಶನದ ಮೇರೆಗೆ ಸಿಡ್ಕೊ ಈ ನಿರ್ಧಾರ ಕೈಗೊಂಡಿದೆ. ನಿರ್ಧಾರದ ಪ್ರಕಾರ ಎನ್‌ಎಂಎಂಸಿ ಮತ್ತು ಸಿಡ್ಕೊ ಸಂಯುಕ್ತವಾಗಿ ಯೋಜನೆಯ ವೆಚ್ಚವನ್ನು ಭರಿಸಲಿದ್ದು, ಸಿಡ್ಕೊ ಪಾಲು ಶೇ. 50ರಷ್ಟಿದ್ದು, ಗರಿಷ್ಠ 125 ಕೋಟಿ ರೂ. ಗಳನ್ನು ನೀಡಲು ನಿರ್ಧರಿಸಿದೆ.