Advertisement
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರಕಾರದ ಅವ ಧಿಯಲ್ಲಿ ದತ್ತಪೀಠಕ್ಕೆ ಅರ್ಚಕರ ನೇಮಕ ಮಾಡಿದೆ ಹಾಗೂ ತ್ರಿಕಾಲ ಪೂಜೆಗೂ ಅವಕಾಶ ಕಲ್ಪಿಸಿದೆ. ಆ ಮೂಲಕ ಶ್ರೀರಾಮ ಸೇನೆಯ ಹೋರಾಟಕ್ಕೆ ಒಂದು ಹಂತದ ಜಯ ಸಿಕ್ಕಿದೆ ಎಂದರು.
Advertisement
Shri Ram Sena: ದತ್ತಪೀಠ ಹಿಂದೂ ಪೀಠ ಆಗುವವರೆಗೂ ಹೋರಾಟ: ಗಂಗಾಧರ್ ಕುಲಕರ್ಣಿ
11:32 PM Aug 19, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.