Advertisement
ಬಿಸಿಸಿಐ ಹಿರಿಯರ ಆಯ್ಕೆ ಸಮಿತಿ ಸೋಮವಾರ ಈ ನಿರ್ಧಾರ ತೆಗೆದುಕೊಂಡಿತು. ಅಕ್ಟೋಬರ್ 6ರಿಂದ ಮೊದಲ ಏಕದಿನ ಪಂದ್ಯ ಆರಂಭವಾಗಲಿದೆ. ಅಕ್ಟೋಬರ್ 17ರಿಂದ ಅಭ್ಯಾಸ ಪಂದ್ಯ ಶುರುವಾಗಲಿದೆ. ಅಕ್ಟೋಬರ್ 22ರಿಂದ ಮುಂಬೈನಲ್ಲಿ ಭಾರತ- ನ್ಯೂಜಿಲೆಂಡ್ ನಡುವೆ ಮೊದಲ ಏಕದಿನ ಪಂದ್ಯ ಆರಂಭವಾಗಲಿದೆ.
ಮೊದಲ 3 ಏಕದಿನ ಪಂದ್ಯಗಳಿಗೆ: ಶ್ರೇಯಸ್ ಅಯ್ಯರ್ (ನಾಯಕ), ಪೃಥ್ವಿ ಶಾ, ಮಾಯಾಂಕ್ ಅಗರ್ವಾಲ್, ದೀಪಕ್ ಹೂಡಾ, ಶುಭಂ ಗಿಲ್, ಶ್ರೀವತ್ಸ ಗೋಸ್ವಾಮಿ (ವಿ.ಕೀ.), ಶಾಬಾಜ್ ನದೀಂ, ಕಣ್ì ಶರ್ಮ, ವಿಜಯ್ ಶಂಕರ್, ಶಾದೂìಲ್ ಠಾಕೂರ್, ಸಿದ್ಧಾರ್ಥ ಕೌಲ್, ಮೊಹಮ್ಮದ್ ಸಿರಾಜ್, ಬಾಸಿಲ್ ಥಂಪಿ. ಕೊನೆಯ 2 ಏಕದಿನ ಪಂದ್ಯಗಳಿಗೆ: ರಿಷಬ್ ಪಂತ್ (ನಾಯಕ/ವಿ.ಕೀ.), ಎ.ಆರ್. ಈಶ್ವರನ್, ಪ್ರಶಾಂತ್ ಚೋಪ್ರಾ, ಅಂಕಿತ್ ಭವೆ°, ಶುಭಂ ಗಿಲ್, ಬಾಬಾ ಅಪರಾಜಿತ್, ಶಾಬಾಜ್ ನದೀಂ, ಕಣ್ì ಶರ್ಮ, ವಿಜಯ್ ಶಂಕರ್, ಶಾದೂìಲ್ ಠಾಕೂರ್, ಸಿದ್ಧಾರ್ಥ ಕೌಲ್, ಮೊಹಮ್ಮದ್ ಸಿರಾಜ್, ಬಾಸಿಲ್ ಥಂಪಿ.
Related Articles
Advertisement