Advertisement
ಮಂಗಳೂರಿನ ಪಡೀಲ್ ನಲ್ಲಿ ಕಾರ್ಮಿಕರ ಪ್ರಯಾಣದ ರೈಲಿನ ಇಂಜಿನ್ ಹಳಿ ತಪ್ಪಿ ಬಿದ್ದಿದೆ. ಆದರೆ ಬೇರೆ ಯಾವುದೇ ಬೋಗಿಗೆ ಹಾನಿಯಾಗದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.
Advertisement
ಮಂಗಳೂರಿನಲ್ಲಿ ಹಳಿತಪ್ಪಿದ ಶ್ರಮಿಕ್ ಎಕ್ಸ್ ಪ್ರೆಸ್ ರೈಲು ಇಂಜಿನ್: ತಪ್ಪಿದ ಭಾರಿ ದುರಂತ
03:53 PM May 19, 2020 | keerthan |
Advertisement
Udayavani is now on Telegram. Click here to join our channel and stay updated with the latest news.