Advertisement
ವಿಲಿಯಮ್ಸನ್ ಫೀಲ್ಡಿಂಗ್ ನಡೆಸುತ್ತಿದ್ದ ವೇಳೆ ಭುಜದ ನೋವಿಗೆ ಸಿಲುಕಿದ್ದರು. ಆದರೂ 3ನೇ ದಿನದ ಕೊನೆಯಲ್ಲಿ ಬ್ಯಾಟಿಂಗಿಗೆ ಇಳಿದಿದ್ದರು. 4ನೇ ದಿನವೂ ಬ್ಯಾಟಿಂಗ್ ಮುಂದುವರಿಸಿದ್ದರು. ಟಯ್ಲರ್ ಜತೆಗೂಡಿ 3ನೇ ವಿಕೆಟಿಗೆ 172 ರನ್ ಜತೆಯಾಟ ನಡೆಸಿದ್ದರು. ಈ ವೇಳೆ ನೋವು ಕಾಣಿಸಿಕೊಂಡಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ತೆರಳಿದ ವಿಲಿಯಮ್ಸನ್ ಸ್ಕ್ಯಾನಿಂಗ್‌ಗೆ ಒಳಗಾದರು. Advertisement
ಭುಜದ ನೋವು; ಕೇನ್‌ಗೆ ಸ್ಕ್ಯಾನ್
12:50 AM Mar 12, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.