ನೋಟಿಸ್ ಮೂಲಕ ಗಡುವು ನೀಡಿರುವ ಅಧಿಕಾರಿಗಳು ನಿಗದಿತ ಅವಧಿಯೊಳಗೆ ಬಾಡಿಗೆ ಕಟ್ಟದಿದ್ದಲ್ಲಿ ಅಂಗಡಿ ಮುಟ್ಟುಗೋಲು
ಹಾಕಿಕೊಳ್ಳುವುದರೊಂದಿಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪುರಸಭೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
Advertisement
ಡಿಸೆಂಬರ್ 2019ರ ಅವಧಿಯಲ್ಲಿ ಅಂಗಡಿಗಳ ಮರು ಲಿಲಾವು ಮಾಡಲಾಗಿದ್ದು ಅಂಗಡಿಕಾರರು ಇನ್ನುವರೆಗೂ ನೋಂದಣಿಮತ್ತು ಬಾಡಿಗೆಯನ್ನೂ ಕಟ್ಟಿಲ್ಲ. ಅಂತಹ ಅಂಗಡಿಕಾರರಿಗೆ 3 ದಿನಗಳ ಕಾಲಾವಕಾಶದ ಮೂಲಕ ಗಡುವಿನ ನೋಟಿಸ್ ನೀಡಲಾಗಿದ್ದು ಅಷ್ಟರೊಳಗೆ ನೋಂದಣಿಯೊಂದಿಗೆ ಬಾಡಿಗೆ ಕಟ್ಟಬೇಕು. ಇಲ್ಲದಿದ್ದಲ್ಲಿ ಅಂತಹ ಅಂಗಡಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿ ಕಾರಿ ಸಿ.ವಿ. ಕುಲಕರ್ಣಿ, ವ್ಯವಸ್ಥಾಪಕ ಎಚ್.ಎ. ಢಾಲಾಯತ್ ಪತ್ರಿಕೆಗೆ ತಿಳಿಸಿದ್ದಾರೆ.
Related Articles
ಎಂದು ನ್ಯಾಯಾಲಯ ಮೊರೆ ಹೋಗಿದ್ದಾರೆ. ನ್ಯಾಯಾಲಯವೂ ಜಿಲ್ಲಾ ಅಧಿಕಾರಿಗಳಿಗೆ ಅಂತಿಮ ನಿರ್ಣಯ ಕೈಗೊಳ್ಳಲು ನಿರ್ದೇಶನ ನೀಡಿದೆ. ಅದರಂತೆ ಜಿಲ್ಲಾ ಅಧಿಕಾರಿಗಳು ಮುಂದಿನ ಆದೇಶದ ಮೇರೆಗೆ ಅಂಗಡಿಕಾರರ ಮೇಲೆ ಕ್ರಮ ಜರುಗಿಸಲಾಗುವುದೆಂದು ವ್ಯವಸ್ಥಾಪಕ ಎಚ್.ಎ. ಢಾಲಾಯತ್ ತಿಳಿಸಿದ್ದಾರೆ.
Advertisement
ಈ ವೇಳೆ ಕಂದಾಯ ಅಧಿಕಾರಿ ಎನ್. ಎಸ್.ಪಾಟೀಲ, ಆರ್.ವೈ. ನಾರಾಯಣಿ, ಡಿ.ಬಿ. ಜಾನ್ವೇಕರ, ಪಿ.ವಿ. ರೋಖಡೆ ಇತರರುಇದ್ದರು.