Advertisement
ಮುಂದಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 44.57 ಲಕ್ಷ ವಿದ್ಯಾರ್ಥಿಗಳಿಗೆ 126 ಕೋಟಿ ರೂ. ವೆಚ್ಚದಲ್ಲಿ ಶೂ ಮತ್ತು ಸಾಕ್ಸ್ ನೀಡಲು ಸಂಪುಟ ಅನುಮೋದನೆ ನೀಡಿದೆ. 2018-19 ನೇ ಸಾಲಿನಲ್ಲಿ ಶೂ ನೀಡದೇ ಇರುವುದರಿಂದ ಈ ಬಾರಿ ಶಾಲೆಗಳು ಆರಂಭವಾಗುವ ಹೊತ್ತಿಗೆ ಮಕ್ಕಳಿಗೆಶೂ ಮತ್ತು ಸಾಕ್ಸ್‌ಗಳನ್ನು ನೀಡಲು ನಿರ್ಧರಿಸಿದೆ.
Related Articles
Advertisement
ಪ್ರಮುಖ ತೀರ್ಮಾನಗಳು
ರೈಟ್ಸ್ ಸಂಸ್ಥೆ ಸಿದಟಛಿಪಡಿಸಿರುವ ಬೆಂಗಳೂರು ನಗರ ರಸ್ತೆ ಮತ್ತು ರೈಲು ಸೇತುವೆಯಿಂದ ಉಪನಗರ ರೈಲು ಸೇವೆಗಳ ಕಾರ್ಯಸಾಧ್ಯತಾ ವರದಿಗೆ ತಾತ್ವಿಕ ಒಪ್ಪಿಗೆ
ಹಾಸನದ ಚನ್ನರಾಯಪಟ್ಟಣ ಕೆರೆ ಅಂಗಳದಲ್ಲಿ ವಿಹಾರಧಾಮ ಹಾಗೂ ಉದ್ಯಾನವನ ನಿರ್ಮಾಣಕ್ಕೆ 144 ಕೋಟಿ .
ಸ್ಥಗಿತಗೊಂಡಿರುವ ಏತ ನೀರಾವರಿ ಯೋಜನೆ ಗಳ ಪುನಶ್ಚೇತನಗೊಳಿಸಲು 100 ಕೋಟಿ.
43 ತಾಲೂಕುಗಳಲ್ಲಿ ಅಂತರ್‌ಜಲ ಅಭಿವೃದ್ಧಿ ಪಡಿಸಲು ಚೆಕ್ ಡ್ಯಾಂ ನಿರ್ಮಾಣಕ್ಕೆ ಒಪ್ಪಿಗೆ
ನಿರ್ಭಯಾ ನಿಧಿ ಅಡಿಯಲ್ಲಿ ಬೆಂಗಳೂರಿನಲ್ಲಿ ಸೇಫ್ ಸಿಟಿ ಕ್ರಿಯಾ ಯೋಜನೆಗೆ ಅನುಮೋದನೆ.
ಮಂಗಳೂರಿನ ಬಂಟ್ವಾಳದಲ್ಲಿ ಅತ್ಯುನ್ನತ ಭದ್ರತಾ ವ್ಯವಸ್ಥೆಯ ಕಾರಾಗೃಹ ನಿರ್ಮಾಣಕ್ಕೆ 100 ಕೋಟಿ.
ಪ್ರವಾಸೋದ್ಯಮ ನಿಗಮದಿಂದ 3 ಸ್ಟಾರ್ ಹೊಟೇಲ್‌ಗಳ ನಿರ್ಮಾಣಕ್ಕೆ 83 ಕೋಟಿ
ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ತರಕಾರಿ ಬೀಜಗಳ ಕಿಟ್ ವಿತರಣೆಗೆ 15 ಕೋಟಿ.
ಪೊಲೀಸ್ ಇಲಾಖೆಯ ತರಬೇತಿ ಸಾಮರ್ಥ್ಯ ಹೆಚ್ಚಿಸಲು ಕ್ರಿಯಾ ಯೋಜನೆಗೆ ಅನುಮೋದನೆ.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಹೊಸ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ 15 ಕೋಟಿ ನೀಡಲು ಅನುಮತಿ
ಶಿವಮೊಗ್ಗದ ಭದ್ರಾವತಿಯಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ್ ಬೆಟಾಲಿಯನ್ ಸ್ಥಾಪಿಸಲುಸಿಆರ್ಪಿಎಫ್ಗೆ 50 ಎಕರೆ ಉಚಿತ ಜಮೀನು ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣದ ಕುರಿತು ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿಗೆ ಅಧಿಕಾರ.ರೈಟ್ಸ್ ಸಂಸ್ಥೆ ಸಿದ್ಧಪಡಿಸಿರುವ ಬೆಂಗಳೂರು ನಗರ ರಸ್ತೆ ಮತ್ತು ರೈಲು ಸೇತುವೆಯಿಂದ ಉಪನಗರ ರೈಲು ಸೇವೆಗಳ ಕಾರ್ಯಸಾಧ್ಯತಾ ವರದಿಗೆ ತಾತ್ವಿಕ ಒಪ್ಪಿಗೆ ಹಾಸನದ ಚನ್ನರಾಯಪಟ್ಟಣ ಕೆರೆ ಅಂಗಳದಲ್ಲಿ ವಿಹಾರಧಾಮ ಹಾಗೂ ಉದ್ಯಾನವನ ನಿರ್ಮಾಣಕ್ಕೆ 144 ಕೋಟಿ . ಸ್ಥಗಿತಗೊಂಡಿರುವ ಏತ ನೀರಾವರಿ ಯೋಜನೆ ಗಳ ಪುನಶ್ಚೇತನಗೊಳಿಸಲು 100 ಕೋಟಿ. 43 ತಾಲೂಕುಗಳಲ್ಲಿ ಅಂತರ್‌ಜಲ ಅಭಿವೃದ್ಧಿ ಪಡಿಸಲು ಚೆಕ್ ಡ್ಯಾಂ ನಿರ್ಮಾಣಕ್ಕೆ ಒಪ್ಪಿಗೆ ನಿರ್ಭಯಾ ನಿಧಿ ಅಡಿಯಲ್ಲಿ ಬೆಂಗಳೂರಿನಲ್ಲಿ ಸೇಫ್ ಸಿಟಿ ಕ್ರಿಯಾ ಯೋಜನೆಗೆ ಅನುಮೋದನೆ. ಮಂಗಳೂರಿನ ಬಂಟ್ವಾಳದಲ್ಲಿ ಅತ್ಯುನ್ನತ ಭದ್ರತಾ ವ್ಯವಸ್ಥೆಯ ಕಾರಾಗೃಹ ನಿರ್ಮಾಣಕ್ಕೆ 100 ಕೋಟಿ. ಪ್ರವಾಸೋದ್ಯಮ ನಿಗಮದಿಂದ 3 ಸ್ಟಾರ್ ಹೊಟೇಲ್‌ಗಳ ನಿರ್ಮಾಣಕ್ಕೆ 83 ಕೋಟಿ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ತರಕಾರಿ ಬೀಜಗಳ ಕಿಟ್ ವಿತರಣೆಗೆ 15 ಕೋಟಿ. ಪೊಲೀಸ್ ಇಲಾಖೆಯ ತರಬೇತಿ ಸಾಮರ್ಥ್ಯ ಹೆಚ್ಚಿಸಲು ಕ್ರಿಯಾ ಯೋಜನೆಗೆ ಅನುಮೋದನೆ. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಹೊಸ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ 15 ಕೋಟಿ ನೀಡಲು ಅನುಮತಿ ಶಿವಮೊಗ್ಗದ ಭದ್ರಾವತಿಯಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ್ ಬೆಟಾಲಿಯನ್ ಸ್ಥಾಪಿಸಲು ಸಿಆರ್‌ಪಿಎಫ್ಗೆ 50 ಎಕರೆ ಉಚಿತ ಜಮೀನು ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣದರೈಟ್ಸ್ ಸಂಸ್ಥೆ ಸಿದಟಛಿಪಡಿಸಿರುವ ಬೆಂಗಳೂರು ನಗರ ರಸ್ತೆ ಮತ್ತು ರೈಲು ಸೇತುವೆಯಿಂದ ಉಪನಗರ ರೈಲು ಸೇವೆಗಳ ಕಾರ್ಯಸಾಧ್ಯತಾ ವರದಿಗೆ ತಾತ್ವಿಕ ಒಪ್ಪಿಗೆ ಹಾಸನದ ಚನ್ನರಾಯಪಟ್ಟಣ ಕೆರೆ ಅಂಗಳದಲ್ಲಿ ವಿಹಾರಧಾಮ ಹಾಗೂ ಉದ್ಯಾನವನ ನಿರ್ಮಾಣಕ್ಕೆ 144 ಕೋಟಿ . ಸ್ಥಗಿತಗೊಂಡಿರುವ ಏತ ನೀರಾವರಿ ಯೋಜನೆ ಗಳ ಪುನಶ್ಚೇತನಗೊಳಿಸಲು 100 ಕೋಟಿ. 43 ತಾಲೂಕುಗಳಲ್ಲಿ ಅಂತರ್‌ಜಲ ಅಭಿವೃದ್ಧಿ ಪಡಿಸಲು ಚೆಕ್ ಡ್ಯಾಂ ನಿರ್ಮಾಣಕ್ಕೆ ಒಪ್ಪಿಗೆ ನಿರ್ಭಯಾ ನಿಧಿ ಅಡಿಯಲ್ಲಿ ಬೆಂಗಳೂರಿನಲ್ಲಿ ಸೇಫ್ ಸಿಟಿ ಕ್ರಿಯಾ ಯೋಜನೆಗೆ ಅನುಮೋದನೆ. ಮಂಗಳೂರಿನ ಬಂಟ್ವಾಳದಲ್ಲಿ ಅತ್ಯುನ್ನತ ಭದ್ರತಾ ವ್ಯವಸ್ಥೆಯ ಕಾರಾಗೃಹ ನಿರ್ಮಾಣಕ್ಕೆ 100 ಕೋಟಿ. ಪ್ರವಾಸೋದ್ಯಮ ನಿಗಮದಿಂದ 3 ಸ್ಟಾರ್ ಹೊಟೇಲ್‌ಗಳ ನಿರ್ಮಾಣಕ್ಕೆ 83 ಕೋಟಿ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ತರಕಾರಿ ಬೀಜಗಳ ಕಿಟ್ ವಿತರಣೆಗೆ 15 ಕೋಟಿ. ಪೊಲೀಸ್ ಇಲಾಖೆಯ ತರಬೇತಿ ಸಾಮರ್ಥ್ಯ ಹೆಚ್ಚಿಸಲು ಕ್ರಿಯಾ ಯೋಜನೆಗೆ ಅನುಮೋದನೆ. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಹೊಸ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ 15 ಕೋಟಿ ನೀಡಲು ಅನುಮತಿ ಶಿವಮೊಗ್ಗದ ಭದ್ರಾವತಿಯಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ್ ಬೆಟಾಲಿಯನ್ ಸ್ಥಾಪಿಸಲು
ಸಿಆರ್‌ಪಿಎಫ್ಗೆ 50 ಎಕರೆ ಉಚಿತ ಜಮೀನು ಬೆಂಗಳೂರು ಮಹಾನಗರ ಪಾಲಿಕೆವ್ಯಾಪ್ತಿಯಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣದ ಕುರಿತು ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿಗೆ ಅಧಿಕಾರ. ಕುರಿತು ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿಗೆ ಅಧಿಕಾರ.