Advertisement

ಟಿವಿ ಶೋನಲ್ಲಿ ನಕ್ಕು ನಗಿಸಲಿದ್ದಾರೆ ಅಕ್ರಂ, ಅಖ್ತರ್‌

11:14 AM May 25, 2017 | Team Udayavani |

ಕರಾಚಿ: ಇಷ್ಟು ದಿನ ಒಟ್ಟಿಗೆ ಒಂದೇ ತಂಡದಲ್ಲಿ ಆಡಿ ಗಮನ ಸೆಳೆದಿದ್ದ ಪಾಕಿಸ್ತಾನದ ಕ್ರಿಕೆಟ್‌ ದಿಗ್ಗಜರಾದ ವಾಸಿಂ ಅಕ್ರಂ ಹಾಗೂ ಶೋಯೆಬ್‌ ಅಖ್ತರ್‌ ಈಗ ಒಟ್ಟಿಗೆ ಟಿವಿಯಲ್ಲಿ ಹಾಸ್ಯ ಕಾರ್ಯಕ್ರಮವೊಂದನ್ನು ನಡೆಸಲು ಆರಂಭಿಸಿದ್ದಾರೆ.

Advertisement

ಕಾರ್ಯಕ್ರಮದ ಹೆಸರು ಜೀಯೊ ಖೇಲೋ ಪಾಕಿಸ್ತಾನ. ಸ್ವತಃ ಇವರಿಬ್ಬರು ನಕ್ಕು ನಗಿಸುವ ಹಾಗೆ ಹಾಸ್ಯ ಮಾಡಿದ್ದಾರೆ. ಅಭಿಮಾನಿಗಳಿಗೆ ಭರಪೂರ ಮನೋರಂಜನೆ ನೀಡಿದ್ದಾರೆ. ಇವರಿಬ್ಬರ ನಡುವಿನ ಚಿನ್ನದ ಮೊಟ್ಟೆಯಿಡುವ ಕೊಳ್ಳಿ ಪ್ರಹಸನ ಟಿವಿ ವೀಕ್ಷಕರನ್ನು ಹೆಚ್ಚು ನಗಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next