Advertisement
ಸನ್ಮಾನ ಸ್ವೀಕರಿಸಿ ಮಾತನಾಡಿದ ಅರುಣ್,ಅವರು ಬ್ರಾಹ್ಮಣ ಸಮಾಜದಲ್ಲಿ ಉತ್ತಮಚಿಂತಕರು, ಹಿರಿಯರು ಸಮಾಜ ಕಟ್ಟುವಲ್ಲಿಶಕ್ತಿಯನ್ನು ನೀಡಿದ್ದಾರೆ. ವಿಧಾನ ಪರಿಷತ್ ಚಿಂತಕರಚಾವಡಿ ಹಿರಿಯರ ಸದನ ಎಂಬ ಮಾತಿದೆ.ತಾಲೂಕು ಬ್ರಾಹ್ಮಣ ಸೇವಾ ಸಂಘವು ಅಂತಹಚಿಂತಕರ ಚಾವಡಿ ಎಂದರು. 1988ರಿಂದ ವಿಧಾನಪರಿಷತ್ ಸದಸ್ಯರಾಗಿ ನಮ್ಮ ತಂದೆ ಕಾರ್ಯನಿರ್ವಹಿಸುತ್ತಾ ಬಂದಿದ್ದರು. ಆ ಸಂದರ್ಭಗಳಲ್ಲಿನಾನು ಚರ್ಚೆಯಲ್ಲಿ ಭಾಗವಹಿಸುತ್ತಿದ್ದೆ.ಹಲವಾರು ಕ್ಷೇತ್ರಗಳಿಂದ ಆಯ್ಕೆಯಾಗಿ ಪರಿಷತ್ತಿಗೆಬಂದು ವಿಚಾರಗಳನ್ನು ಮಂಡನೆ ಮಾಡುತ್ತಿದ್ದರು.ಆ ವಿಚಾರಗಳಿಂದ ಮುಂದಿನ ದಿನ ನಾನುಸದನದಲ್ಲಿ ಸದಸ್ಯನಾಗಬೇಕು ಎಂಬ ಹಂಬಲಹೊಂದಿದ್ದರಿಂದ ಪಕ್ಷದ ಸಹಕಾರ ಹಾಗೂಹಿರಿಯರ ಆಶೀರ್ವಾದದಿಂದ ಈಗ ಅದುಸಾಧ್ಯವಾಗಿದೆ ಎಂದರು.
Advertisement
ಸಮಾಜಕ್ಕೆ ಬ್ರಾಹ್ಮಣರ ಕೊಡುಗೆ ಅಪಾರ
09:34 PM Jan 01, 2022 | Adarsha |
Advertisement
Udayavani is now on Telegram. Click here to join our channel and stay updated with the latest news.