Advertisement

ಮಜ್ಜಿಗೆ ಮಾರಿ ಪ್ರತಿಭಟಿಸಿದ ಅತಿಥಿ ಉಪನ್ಯಾಸಕರು

06:17 PM Dec 23, 2021 | Adarsha |

ಶಿವಮೊಗ್ಗ: ತಮ್ಮ ಸೇವೆಯನ್ನುಕಾಯಂಗೊಳಿಸಬೇಕೆಂದು ಆಗ್ರಹಿಸಿಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರು 5 ನೇ ದಿನವಾದ ಬುಧವಾರಮಜ್ಜಿಗೆ ಮಾರಾಟ ಮಾಡುವ ಮೂಲಕವಿನೂತನ ಪ್ರತಿಭಟನೆ ನಡೆಸಿದರು.

Advertisement

ಅತಿಥಿ ಉಪನ್ಯಾಸಕರ ರಾಜ್ಯಸಮನ್ವಯ ಸಮಿತಿ ನೇತೃತ್ವದಲ್ಲಿಜಿಲ್ಲಾ ಧಿಕಾರಿ ಕಚೇರಿ ಎದುರುಅತಿಥಿ ಉಪನ್ಯಾಸಕರು ಕಳೆದ 5ದಿನಗಳಿಂದ ಅನಿ ರ್ದಿಷ್ಟಾವ ಧಿ ಧರಣಿನಡೆಸುತ್ತಿದ್ದಾರೆ. ರಾಜ್ಯದ 430 ಪ್ರ ಥಮದರ್ಜೆ ಕಾಲೇಜುಗಳಲ್ಲಿ ಅನೇಕವರ್ಷಗಳಿಂದ ಸೇವೆ ಸಲ್ಲಿಸುತ್ತಿರುವಅತಿಥಿ ಉಪನ್ಯಾಸಕರಿಗೆ ಜೀವನ ಭದ್ರತೆಯೇ ಇಲ್ಲವಾಗಿದೆ. ಸರ್ಕಾರದ ಸೌಲಭ್ಯಗಳಾÂವುವೂ ಅವರಿಗೆಸಿಗುತ್ತಿಲ್ಲ. ಅತಿಥಿ ಉಪನ್ಯಾಸಕರಸೇವೆಯನ್ನು ನಿಯಮ 14 ರಅಡಿಯಲ್ಲಿ ವಿಲೀನಗೊಳಿ ಸಬೇಕು.ಅವರನ್ನು ಕಾಯಂಗೊಳಿಸಬೇಕು.

ಕಾಯಂ ಗೊಳಿಸುವವರೆಗೂಅಂದರೆ ಸೇವಾ ವಿಲೀನ ಪ್ರಕ್ರಿಯೆಪೂರ್ಣಗೊಳಿಸುವವರೆಗೂ ಸಹಾಯಕಪ್ರಾಧ್ಯಾಪಕರ ನೇಮಕಾತಿ ಅ ಧಿಸೂಚನೆತಡೆಯಬೇಕು ಎಂದು ಆಗ್ರಹಿಸಿದರು.

ಇಲ್ಲದಿದ್ದರೆ ಅತಿಥಿ ಉಪನ್ಯಾಸಕರುಹೀಗೆ ಮಜ್ಜಿಗೆ ಮಾರಾಟ ಮಾಡಿ ಜೀವನಸಾಗಿಸಬೇಕಾಗುತ್ತದೆ ಎಂದು ಅಳಲುತೋಡಿಕೊಂಡರು.ಅತಿಥಿ ಉಪನ್ಯಾಸಕರ ರಾಜ್ಯಸಮನ್ವಯ ಸಮಿತಿ ರಾಜ್ಯಾಧ್ಯಕ್ಷಡಾ| ಎಚ್‌. ಸೋಮಶೇಖರ್‌ ಶಿಮೊಗ್ಗಿ,ಖಜಾಂಚಿ ರಾಜೇಶ್‌ ಕುಮಾರ್‌,ಜಿಲ್ಲಾಧ್ಯಕ್ಷ ಸರ್ವಜ್ಞಮೂರ್ತಿ, ಸತೀಶ್‌ಮೊದಲಾದವದ್ದರು.

Advertisement

Udayavani is now on Telegram. Click here to join our channel and stay updated with the latest news.

Next