Advertisement

ಸರ್ಕಾರಿ ಸವಲತ್ತುಗಳ ಸದುಪಯೋಗವಾಗಲಿ

09:08 PM Jul 15, 2022 | Team Udayavani |

ಸೊರಬ: ದೇಶದ ರೈತರುಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲುಕೇಂದ್ರ ಮತ್ತು ರಾಜ್ಯ ಸರ್ಕಾರಉತ್ತಮ ಯೋಜನೆಗಳನ್ನು ಜಾರಿಗೆತಂದಿದ್ದು ಸರ್ಕಾರದ ಸವಲತ್ತುಗಳನ್ನುಫಲಾನುಭವಿಗಳು ಸದುಪಯೋಗಮಾಡಿಕೊಳ್ಳಬೇಕು ಎಂದು ಸಂಸದಬಿ.ವೈ. ರಾಘವೇಂದ್ರ ಹೇಳಿದರು.ಗುರುವಾರ ಪಟ್ಟಣದ ತಾಲೂಕುಕಚೇರಿಯಲ್ಲಿ 2019-20 ಸಾಲಿನದೇವರಾಜ ಅರಸು ಹಿಂದುಳಿದನಿಗಮದಿಂದ ಗಂಗಾ ಕಲ್ಯಾಣಯೋಜನೆಯಡಿ ಗುರುತಿಸಲಾದಅರ್ಹ 21 ಫಲಾನುಭವಿಗಳಿಗೆ ಕೃಷಿಪಂಪಸೆಟ್‌ ಹಾಗೂ ಪರಿಕರಗಳನ್ನುವಿತರಿಸಿ ಅವರು ಮಾತನಾಡಿದರು.

Advertisement

ತಾಲೂಕಿನ ಮೂಡಿ, ಮೂಗೂರುಹಾಗೂ ಕಚವಿ ನೀರಾವರಿ ಸೇರಿದಂತೆಕೃಷಿಯ ಸಮಗ್ರ ಅಭಿವೃದ್ಧಿಗೆಜಿಲ್ಲೆಯಲ್ಲಿ 4,500 ಕೋಟಿ ರೂ.ವೆಚ್ಚದಲ್ಲಿ ನೀರಾವರಿ ಯೋಜನೆಗಳನ್ನುಕೈಗೆತ್ತಿಕೊಳ್ಳಲಾಗಿದೆ. ನಂಜುಂಡಪ್ಪವರದಿಯಲ್ಲಿ ಹಿಂದುಳಿದ ತಾಲೂಕುಎಂದು ಗುರುತಿಸಿಕೊಂಡಿರುವತಾಲೂಕು ಹೊರಬರಲುಅನೇಕ ಕಾರ್ಯಕ್ರಮಗಳನ್ನುರೂಪಿಸಲಾಗಿದೆ. ಕೇಂದ್ರ ಸರ್ಕಾರರೈತರಿಗೆ ಯೂರಿಯ, ಡಿಎಪಿ ಹಾಗೂಕಾಂಪಸ್‌ ಗೊಬ್ಬರಗಳ ಮೇಲೆಸಬ್ಸಿಡಿ ನೀಡುವ ಮೂಲಕ ರೈತರಿಗೆಗೊಬ್ಬರದ ಮೇಲಿನ ಹೊರೆ ಕಡಿಮೆಮಾಡಿದೆ. ರೈತರ ಪರವಾಗಿ ಗೊಬ್ಬರದಕಂಪೆನಿಗಳಿಗೆ 260 ಕೋಟಿ ರೂ.,ವೆಚ್ಚವನ್ನು ಭರಿಸಿದೆ.

ಕೃಷಿ ಸಮ್ಮಾನ್‌ಯೋಜನೆಯಡಿ ತಾಲೂಕಿನಲ್ಲಿ 25ಸಾವಿರ ರೈತರಿಗೆ 2000 ರೂ. ಖಾತೆಗೆಜಮ ಮಾಡಲಾಗಿದೆ. ಹೀಗೆ ಕೇಂದ್ರಮತ್ತು ರಾಜ್ಯ ಸರ್ಕಾರಗಳು ರೈತರಪರ ಕೆಲಸ ಮಾಡುತ್ತಿವೆ ಎಂದರು.ತಹಶೀಲ್ದಾರ್‌ ಎಚ್‌.ಎಸ್‌. ಶೋಭಲಕ್ಷಿ ¾à, ಬಿಜೆಪಿತಾಲೂಕು ಘಟಕದ ಅಧ್ಯಕ್ಷಪ್ರಕಾಶ್‌ ತಲಕಾಲಕೊಪ್ಪ, ಪ್ರಧಾನಕಾರ್ಯದರ್ಶಿಗಳಾದ ಶಿವಕುಮಾರ್‌ಕಡಸೂರು, ಮಲ್ಲಿಕಾರ್ಜುನವೃತ್ತಿಕೊಪ್ಪ, ಪುರಸಭೆ ಅಧ್ಯಕ್ಷ ಈರೇಶ್‌ಮೇಸ್ತ್ರಿ, ಸದಸ್ಯ ಎಂ.ಡಿ. ಉಮೇಶ್‌,ಗುರುಮೂರ್ತಿ, ಕೃಷ್ಣಮೂರ್ತಿ,ಅಭಿಷೇಕ್‌ ಗೌಡ, ಸಂದೀಪ ಗೌಡಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next