Advertisement

ವನ್ಯಜೀವಿ ಮೀಸಲು ಅರಣ್ಯ ಸಂರಕ್ಷಣೆಗೆ ಒತ್ತು

05:59 PM Mar 26, 2022 | Adarsha |

ರಿಪ್ಪನ್‌ಪೇಟೆ: ಜೈನರ ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿಹೊಂದಿರುವ ಹೊಂಬುಜ ಜಗನ್ಮಾತೆ ಪದ್ಮಾವತಿಅಮ್ಮನವರ ರಥೋತ್ಸವವು ಶುಕ್ರವಾರ ಸಹಸ್ರಾರು ಭಕ್ತರಸಮ್ಮುಖದಲ್ಲಿ ಜರುಗಿತು.ಮಹಾಮಾತೆ ಪದ್ಮಾವತಿ ದೇವಿಯ ಉತ್ಸವಮೂರ್ತಿಗೆ ರಥೋತ್ಸವಕ್ಕೂ ಮುನ್ನ ದೇವಸ್ಥಾನದಪ್ರಧಾನ ಅರ್ಚಕರಾದ ಜಗತ್ಪಾಲ್‌ ಇಂದ್ರ ಮತ್ತು ಇತರವೃಂದದವರು ವಿಶೇಷ ಪೂಜೆ ಸಲ್ಲಿಸಿದರು.

Advertisement

ಅಲಂಕೃತರಥದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಧಾರ್ಮಿಕವಿ ಧಿ- ವಿಧಾನ, ಬಲಿಪೂಜೆಯ ನಂತರ ಮೂಲಾನಕ್ಷತ್ರದಲ್ಲಿ ಮಧ್ಯಾಹ್ನ 1.15ಕ್ಕೆ ಮಠದ ಪೀಠಾಧ್ಯಕ್ಷರಾದಜಗದ್ಗುರು ಡಾ| ಶ್ರೀಮದ್‌ ದೇವೇಂದ್ರಕೀರ್ತಿ ಭಟ್ಟಾರಕಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರಮಾರ್ಗದರ್ಶನದಲ್ಲಿ ಸಾವಿರಾರು ಭಕ್ತರು ರಥವನ್ನುಎಳೆದು ಸಂಭ್ರಮಿಸಿದರು.

“ಪದ್ಮಾವತಿ ಮಾತಾಕೀ ಜೈ’ಜಯಘೋಷ ಮೊಳಗಿಸಿದರು.ಕಂಬದಹಳ್ಳಿ ಜೈನಮಠದ ಸ್ವಸ್ತಿಶ್ರೀ ಭಾನುಕೀರ್ತಿಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮತ್ತು ಆರತಿಪುರಮಠದ ಸ್ವಸ್ತಿಶ್ರೀ ಸಿದ್ಧಾಂತ ಕೀರ್ತಿ ಭಟ್ಟಾರಕರುರಥೋತ್ಸವದಲ್ಲಿ ಪಾಲ್ಗೊಂಡಿದ್ದರು.ಮಠದ ಗಜರಾಜನ ಗಾಂಭೀರ್ಯ ನಡಿಗೆಯೊಂದಿಗೆಸಾಗರದ ಶಿವಪ್ಪನಾಯ್ಕ ಮಹಿಳಾ ಕಲಾ ತಂಡದವರಿಂದಡೊಳ್ಳು ಪ್ರದರ್ಶನದೊಂದಿಗೆ ರಥೋತ್ಸವವುದೇವಸ್ಥಾನದಿಂದ ಹೊರಟು ಅಂಚೆ ಕಚೇರಿ ಮಾರ್ಗದಿಂದಪ್ರಮುಖ ರಸ್ತೆಯಲ್ಲಿ ತಳಿರು- ತೋರಣಗಳ ಮತ್ತುರಂಗೋಲಿಯ ಸ್ವಾಗತದೊಂದಿಗೆ ಸಾಗಿತು.

Advertisement

Udayavani is now on Telegram. Click here to join our channel and stay updated with the latest news.

Next