Advertisement

ಶಿರೂರು: ಭಾರಿ ಮಳೆಯಿಂದ ಮೋರಿ ಕುಸಿತ; ನಿರೋಡಿಯಲ್ಲಿ ಮನೆಗಳು ಜಲಾವೃತ

10:47 AM Jul 08, 2022 | Team Udayavani |

ಶಿರೂರು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೊಸೂರಿನ ಅತ್ತಿಕೇರಿ ಗ್ರಾಮದಲ್ಲಿ ಮೋರಿ ಕುಸಿತಗೊಂಡಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.

Advertisement

ಹೊಸೂರಿನ ಅತ್ತಿಕೇರಿ ಗ್ರಾಮದ ಹಲವು ಭಾಗಗಳಿಗೆ ಸಂಪರ್ಕಿಸುವ ರಸ್ತೆ ಇದಾಗಿದ್ದು, ಸಂಚಾರಕ್ಕೆ ಇದೀಗ ಸಂಚಾರ ಸಂಪೂರ್ಣ ಕಡಿತಗೊಂಡಿದೆ.

ಇದನ್ನೂ ಓದಿ:ಮೂಡುಬಿದಿರೆಯಲ್ಲಿ ಮಳೆ ಅವಾಂತರ: ಆಲದ ಮರ ಬಿದ್ದು ಹಣ್ಣಿನಂಗಡಿ ನೆಲಸಮ

ಶಿರೂರು ನೀರೋಡಿ ಭಾಗದಲ್ಲಿ ನಿರಂತರ ಮಳೆಯಿಂದ ನದಿ ನೀರಿನ ಮಟ್ಟ ಹೆಚ್ಚಾಗಿದ್ದು, ಕೃಷಿ ಭೂಮಿ, ಬಾನಿ, ಮನೆಗಳು ಜಲಾವೃತಗೊಂಡಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next