Advertisement

ಶಿರಾ: ನಾಲ್ಕು ದಶಕಗಳ ನಂತರ ಕೊಡಿ ಬಿದ್ದ ದೊಡ್ಡ ಬಾಣಗೆರೆ ಕೆರೆ

09:53 PM Oct 12, 2022 | Team Udayavani |

ಶಿರಾ: ತಾಲೂಕಿನ ದೊಡ್ಡ ಬಾಣಗೆರೆ ಕೆರೆ ನಾಲ್ಕು ದಶಕಗಳ ನಂತರ ಕೊಡಿ ಬಿದ್ದಿದೆ. ಈ ಸಂದರ್ಭದಲ್ಲಿ ಯುವಕ ಯುವತಿಯರು ಕುಣಿದು ಕುಪ್ಪಳಿಸಿದರು, ಗ್ರಾಮಸ್ಥರು ಹರ್ಷೋದ್ಗಾರಗಳನ್ನು ಮಾಡಿ ಸಂಭ್ರಮಿಸಿದರು.

Advertisement

ಶಾಸಕ ರಾಜೇಶ್ ಗೌಡ ಯುವಪಡೆಯ ಡ್ಯಾನ್ಸ್ ಗೆ ಧ್ವನಿಗೂಡಿಸಿ ಸಂಭ್ರಮಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜೇಗೌಡ ,ಕಾಂಗ್ರೆಸ್ ಮುಖಂಡ ರಾಮಕೃಷ್ಣಪ್ಪ ,ಕಾಂಗ್ರೆಸ್ ಯುವ ಮುಖಂಡ ದಯಾನಂದ ಗೌಡ, ರಂಗನಾಥಪ್ಪ ,ಈರಣ್ಣ, ಜಗದೀಶ್ ಗೌಡ, ತನುಜ ಗೌಡ ,ರವಿ ಗುಜ್ಜಾರ್, ರಘು,ಸುರೇಶ್, ಶ್ರೀಧರ ಮೂರ್ತಿ, ರಾಜಣ್ಣ ಸೇರಿದಂತೆ ನೂರಾರು ಯುವಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next