Advertisement

Shimoga: ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಆರಂಭ

02:16 PM Sep 28, 2023 | keerthan |

ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಆರಂಭಗೊಂಡಿದೆ. ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.

Advertisement

ಎಸ್‌ಪಿಎಂ ರಸ್ತೆಗೆ ಮೆರವಣಿಗೆ ಆಗಮಿಸುತ್ತಿದ್ದಂತೆ ಬೃಹತ್ ಹೂಮಾಲೆ, ಸೇಬು ಹಣ್ಣಿನ ಹಾರಗಳನ್ನು ಅರ್ಪಿಸಲಾಯಿತು. ಜನರು ಪುಷ್ಪ ನಮನ ಸಲ್ಲಿಸಿದರು‌.

ಸಾಗರೋಪಾದಿಯಲ್ಲಿ ಯುವಕರು, ಯುವತಿಯರು, ವಯಸ್ಕರು ಆಗಮಿಸುತ್ತಿದ್ದು ಸಂಭ್ರಮ ಮುಗಿಲು ಮುಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next