Advertisement
ಸಂದರ್ಶನವೊಂದರಲ್ಲಿ ಮಾತನಾಡಿ, 1998-99ರಲ್ಲಿ ನಾನು ಚಿತ್ರರಂಗಕ್ಕೆ ಹೊಸಬಳು. ಚಿತ್ರೀಕರಣದ ವೇಳೆ ನಿರ್ಮಾಪಕ ರೊಬ್ಬರು ನನಗೆ ಕಿರುಕುಳ ನೀಡಿದ್ದರು. ಅವರ ಹೆಸರು ನಾನು ಹೇಳಲು ಸಾಧ್ಯವಿಲ್ಲ. ಈಗ ಅವರ ಮಕ್ಕಳೂ ಬಹುತೇಕ ನನ್ನ ವಯಸ್ಸಿನವರೇ’ ಎಂದಿದ್ದಾರೆ.
Advertisement
Bollywood: ಆರಂಭಿಕ ದಿನಗಳಲ್ಲಿ ನಿರ್ಮಾಪಕರೊಬ್ಬರಿಂದ ಕಿರುಕುಳ: ಶಿಲ್ಪಾ ಶಿಂಧೆ
10:20 AM Sep 07, 2024 | |
Advertisement
Udayavani is now on Telegram. Click here to join our channel and stay updated with the latest news.