Advertisement
ಫೆ.15ರಂದು ಅವರು ಎರಡನೇ ಮಗುವನ್ನು ಬರಮಾಡಿ ಕೊಂಡಿರುವುದಾಗಿ ಹೇಳಿದ್ದಾರೆ. “ನಮ್ಮ ಪ್ರಾರ್ಥನೆಗಳು ಪವಾಡದೊಂದಿಗೆ ಉತ್ತರಿಸಲ್ಪಟ್ಟವು. ಕೃತಜ್ಞತೆಗಳೊಂದಿಗೆ ನಾವು ನಮ್ಮ ಪುಟ್ಟ ದೇವತೆಯ ಆಗಮನದ ಕುರಿತು ಘೋಷಿಸಲು ಹರ್ಷಿಸುತ್ತೇವೆ. ಫೆ.15ರಂದು ನಾವು ನಮ್ಮ ಮಗಳು ಸಮಿಷಾ ಶೆಟ್ಟಿ ಕುಂದ್ರಾ ಳನ್ನು ಬರಮಾಡಿ ಕೊಂಡೆವು. ಈಗ ಮನ ಮನೆಯಲ್ಲಿ ಇಬ್ಬರು ಎಸ್‌ಎಸ್‌ಕೆ ಇದ್ದೇವೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಶಿಲ್ಪಾ ಮತ್ತು ರಾಜ್ ಕುಂದ್ರಾಗೆ ವಿಯಾನ್ ಎಂಬ 7 ವರ್ಷ ವಯಸ್ಸಿನ ಮಗನಿದ್ದಾನೆ. Advertisement
ಶಿಲ್ಪಾ ಶೆಟ್ಟಿ-ಕುಂದ್ರಾ ದಂಪತಿಗೆ ಹೆಣ್ಣು ಮಗು
10:04 AM Feb 22, 2020 | Sriram |
Advertisement
Udayavani is now on Telegram. Click here to join our channel and stay updated with the latest news.