Advertisement

Shedimane: ಬೈಕ್‌ ಓವರ್‌ ಟೇಕ್‌; ಸವಾರರು ಗಂಭೀರ

07:50 PM Aug 14, 2024 | Team Udayavani |

ಸಿದ್ದಾಪುರ: ಅಮಾಸೆಬೈಲು-ಮಾಂಡಿಮೂರುಕೈ ಮುಖ್ಯ ರಸ್ತೆಯ ಶೇಡಿಮನೆ ಗ್ರಾಮದ ಮೈಲುಗೋಡು ಬಳಿ ಬೈಕ್‌ ಓವರ್‌ ಟೇಕ್‌ ಮಾಡಿ, ಒಮ್ಮೆಲೆ ಬ್ರೇಕ್‌ ಹಾಕಿದ ಪರಿಣಾಮ ಬೈಕ್‌ ಸಹಿತ ಸವಾರ ಹಾಗೂ ಹಿಂಬದಿ ಸವಾರ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಬೈಕ್‌ ಸವಾರ ಆದರ್ಶ ಮತ್ತು ಹಿಂಬದಿ ಸವಾರ ಸತೀಶ ಎ ಅವರು ಗಂಭೀರವಾಗಿ ಗಾಯಗೊಂಡವರು.

ಗಾಯಗೊಂಡವರನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಭಾಕರ ಶೇಡಿಮನೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next