Advertisement

2 ನಿಮಿಷದಲ್ಲಿ 140 ಸಾಧಕರ ಹೆಸರು ಹೇಳಿದಳು!

12:08 AM Apr 02, 2021 | Suhan S |

ಶಿವಮೊಗ್ಗ: ಶೇಷಾದ್ರಿಪುರಂನ ನ್ಯಾಷನಲ್‌ ಪಬ್ಲಿಕ್‌ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಕೆ. ಸಂಭ್ರಮ 1901ರಿಂದ 2020ರ ವರೆಗಿನ  ಪ್ರಪಂಚದ ಎಲ್ಲ ದೇಶಗಳಲ್ಲಿನ ನೊಬೆಲ್‌ ಶಾಂತಿ ಪುರಸ್ಕೃತರ 140ಕ್ಕೂ ಹೆಚ್ಚು ವ್ಯಕ್ತಿಗಳ ಹೆಸರು ಹಾಗೂ ಅವರ ದೇಶಗಳ ಹೆಸರನ್ನು ಎರಡೇ ನಿಮಿಷದಲ್ಲಿ ಹೇಳುವುದರ ಮೂಲಕ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next