Advertisement
ಜಯಲಲಿತಾ ಅವರು ಕಾಲ ವಾಗಿರುವ ಹಿನ್ನೆಲೆಯಲ್ಲಿ ಸಕ್ರಿಯ ರಾಜಕಾರಣಕ್ಕೆ ಧುಮುಕಿ, ಪಕ್ಷದ ಕೆಲಸವನ್ನು ಮುನ್ನಡೆಸಿಕೊಂಡು ಹೋಗಬೇಕು ಎಂದು ತ್ಯಾಗರಾಜನಗರದಲ್ಲಿರುವ ನಿವಾಸಕ್ಕೆ ಬಂದು ಬೆಂಬಲಿಗರು ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ದೀಪಾ ಅವರು ಈ ಹೇಳಿಕೆ ನೀಡಿದ್ದಾರೆ.
Advertisement
ಜಯಾ ಸೋದರನ ಪುತ್ರಿ ದೀಪಾ ರಾಜಕೀಯಕ್ಕೆ?
03:45 AM Jan 07, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.