Advertisement

Maharashtra ಚುನಾವಣೆಯಲ್ಲಿ MVA ಜತೆಗೂಡಿ ಕಣಕ್ಕೆ: ಶರದ್‌ ಘೋಷಣೆ

12:31 AM Jul 01, 2024 | Team Udayavani |

ಪುಣೆ: ಈ ವರ್ಷ ಅಕ್ಟೋಬರ್‌ನಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿಪಿ(ಎಸ್‌ಪಿ), ಕಾಂಗ್ರೆಸ್‌, ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ(ಯುಬಿಟಿ) ಪಕ್ಷ ಗಳು ಜಂಟಿಯಾಗಿ ಸ್ಪರ್ಧಿಸ ಲಿವೆ ಎಂದು ಎನ್‌ಸಿಪಿ ಸಂಸ್ಥಾ ಪಕ ಶರದ್‌ ಪವಾರ್‌ ರವಿ ವಾರ ಹೇಳಿದ್ದಾರೆ. 2024ರ ಲೋಕಸಭಾ ಚುನಾವಣೆ ಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಚಿಕ್ಕ ಪಕ್ಷಗಳ ಹಿತಾ ಸಕ್ತಿಯನ್ನು ವಿಧಾನಸಭಾ ಚುನಾವಣೆಯಲ್ಲೂ ಉಳಿ ಸಿಕೊಳ್ಳುವುದು ನಮ್ಮ ಕರ್ತವ್ಯ. ಮಹಾಭಾರತದಲ್ಲಿ ಅರ್ಜುನನ ಗುರಿ ಮೀನಿನ ಕಣ್ಣಿನ ಮೇಲಿದ್ದಂತೆ ನಮ್ಮ ಗುರಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next