Advertisement

ಸ್ತ್ರೀಯರ ಬಗ್ಗೆ ಕೀಳು ಹೇಳಿಕೆ ನೀಡಿ ಶರದ್‌ ಯಾದವ್‌ ವಿವಾದ: ವಿಡಿಯೋ 

12:15 PM Jan 25, 2017 | Team Udayavani |

ಪಟ್ನಾ : ಇಲ್ಲಿ ಮಂಗಳವಾರ ನಡೆದ ಸಮಾವೇಶವೊಂದರಲ್ಲಿ ಜೆಡಿಯು ಹಿರಿಯ ನಾಯಕ ಶರದ್‌ ಯಾದವ್‌ ಅವರು  ಕೀಳು ಮಟ್ಟದ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ವಿವಾದಾತ್ಮಕ ವಿಡಿಯೋ ವೀಕ್ಷಿಸಿ …

Advertisement

‘ಮಗಳ ಮಾನಕ್ಕಿಂತ, ಮತದ ಮಾನ ಹೆಚ್ಚು’ ಎಂದು ಹೇಳುವ ಮೂಲಕ ವಿವಾದ ಹುಟ್ಟು ಹಾಕಿದ್ದು, ಮಹಿಳಾ ಆಯೋಗ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಅವರ ವಿರುದ್ಧ ದೂರು ದಾಖಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next