Advertisement

ಒಂದೇ ದಿನದಲ್ಲಿ ಮಲ್ಲಿಗೆ ಬೆಲೆ ಮತ್ತೆ ಕುಸಿತ ; ಅಟ್ಟೆಗೆ 420 ರೂ

07:06 PM Nov 04, 2020 | sudhir |

ಶಿರ್ವ: ನವರಾತ್ರಿ ಬಳಿಕ 400-500 ರೂ. ಆಸುಪಾಸಿನಲ್ಲಿದ್ದ ಶಂಕರಪುರ ಮಲ್ಲಿಗೆಯ ದರ ನ. 3ರಂದು ಹಠಾತ್‌ ಏರಿಕೆ ಕಂಡು ಅಟ್ಟೆಗೆ 1,250 ರೂ.ಗೆ ತಲುಪಿತ್ತು. ಆದರೆ ಮರುದಿನವೇ (ಬುಧವಾರ) ದಿಢೀರ್‌ ಕುಸಿತ ಕಂಡು ಅಟ್ಟೆಗೆ 420 ರೂ.ಗೆ ಇಳಿದಿದೆ.

Advertisement

ನ. 2ರಂದು ಮಲ್ಲಿಗೆಗೆ 560 ರೂ. ಇತ್ತು. ಆದರೆ ಜಾಜಿಯ ಬೆಲೆಯಲ್ಲಿ ಹೆಚ್ಚಿನ ಏರಿಳಿತ ಕಾಣದೆ ಮಂಗಳವಾರ 130 ರೂ. ಇದ್ದ ಜಾಜಿ ದರ ಬುಧವಾರ 90 ರೂ.ಗೆ ಇಳಿದಿದೆ.

ಅ. 7ರ ಬಳಿಕ ನವರಾತ್ರಿ ಸೇರಿ ಸತತ 19 ದಿನಗಳ ಕಾಲ 1,250 ರೂ. ಗರಿಷ್ಠ ದರ ಮುಂದುವರಿದಿದ್ದು ದಾಖಲೆಯಾಗಿತ್ತು.

ಇದನ್ನೂ ಓದಿ:ನಿವೃತ್ತ ಸೇನಾಧಿಕಾರಿ ಮೇಲೆ ಕಾಡಾನೆ ದಾಳಿ : ಕರ್ನಲ್‌ ಮುತ್ತಣ್ಣ ಮೈಸೂರು ಆಸ್ಪತ್ರೆಗೆ ದಾಖಲು

Advertisement

Udayavani is now on Telegram. Click here to join our channel and stay updated with the latest news.

Next