Advertisement

ಡ್ಯಾನಿಲ್‌ ಮೆಡ್ವಡೇವ್‌ಗೆ ಶಾಂಘೈ ಟೆನಿಸ್‌ ಪ್ರಶಸ್ತಿ

12:15 AM Oct 14, 2019 | Team Udayavani |

ಶಾಂಘೈ (ಚೀನ): ರಶ್ಯದ ಡ್ಯಾನಿಲ್‌ ಮೆಡ್ವಡೇವ್‌ “ಶಾಂಘೈ ಮಾಸ್ಟರ್’ ಟೆನಿಸ್‌ ಪ್ರಶಸ್ತಿಯನ್ನೆತ್ತಿದ್ದಾರೆ. ರವಿವಾರದ ಫೈನಲ್‌ನಲ್ಲಿ ಅವರು ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ವಿರುದ್ಧ 6-4, 6-1 ನೇರ ಸೆಟ್‌ಗಳ ಜಯ ಸಾಧಿಸಿದರು.

Advertisement

ಮೊದಲ ಸೆಟ್‌ ತೀವ್ರ ಪೈಪೋಟಿಯಿಂದ ಕೂಡಿತ್ತು. ಆದರೆ 2ನೇ ಸೆಟ್‌ನಲ್ಲಿ ಮೆಡ್ವಡೇವ್‌ ಅವರ ಬಲಿಷ್ಠ ಸರ್ವ್‌ಗಳ ಮುಂದೆ ಜ್ವೆರೇವ್‌ ಆಟ ನಡೆಯಲಿಲ್ಲ. ಕಳೆದ ಯುಎಸ್‌ ಓಪನ್‌ ಕೂಟದಲ್ಲಿ ಮೆಡ್ವಡೇವ್‌ ರನ್ನರ್‌ಅಪ್‌ ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next