Advertisement
ರಾಜಸ್ಥಾನ ರಾಯಲ್ಸ್ ತಂಡದ ಇನ್ಸ್ಟಾ ಗ್ರಾಮ್ ಲೈವ್ ನಲ್ಲಿ ಮಾತನಾಡಿದ ಶೇನ್ ವಾರ್ನೆ, “ಸಂಜು ಸ್ಯಾಮ್ಸನ್ ಅದ್ಭುತ ಆಟಗಾರ. ಈ ಬಗ್ಗೆ ನಾನು ಬಹಳ ಹಿಂದೆಯೇ ಹೇಳಿದ್ದೆ. ನಾನು ಬಹಳ ಸಮಯದಿಂದ ನೋಡಿದ ರೋಚಕ ಆಟಗಾರರಲ್ಲಿ ಸಂಜು ಸ್ಯಾಮ್ಸನ್ ಬಹುಶಃ ಒಬ್ಬನೆಂದು ನಾನು ಭಾವಿಸುತ್ತೇನೆ. ಆತ ಟೀಂ ಇಂಡಿಯಾಕ್ಕಾಗಿ ಎಲ್ಲಾ ಮಾದರಿ ಕ್ರಿಕೆಟ್ ಆಡುತ್ತಿಲ್ಲ ಎಂದರೆ ಆಶ್ಚರ್ಯವಾಗುತ್ತಿದೆ ” ಹೇಳಿದ್ದಾರೆ.
Advertisement
ಸಂಜು ಸ್ಯಾಮ್ಸನ್ ಗೆ ಭಾರತೀಯ ತಂಡದಲ್ಲಿ ಆಡಲು ಅವಕಾಶ ಸಿಗುವುದಿಲ್ಲ ಎಂದರೆ ಆಶ್ಚರ್ಯ: ವಾರ್ನೆ
04:14 PM Sep 27, 2020 | keerthan |
Advertisement
Udayavani is now on Telegram. Click here to join our channel and stay updated with the latest news.