Advertisement
ಅವರು ತಾವಾಡಿದ145 ಟೆಸ್ಟ್ ಪಂದ್ಯಗಳಲ್ಲಿ ಧರಿಸಿದ್ದ, ಅತ್ಯಂತ ಪ್ರೀತಿಯ ಬ್ಯಾಗಿ ಗ್ರೀನ್ ಕ್ಯಾಪನ್ನು ಹರಾಜಿಗೊಳಪಡಿಸಿದ್ದಾರೆ. ಅದರಿಂದ 1.37 ಕೋಟಿ ರೂ. ಸಂಗ್ರಹವಾಗಿದೆ. ಅದನ್ನು ನೊಂದವರಿಗೆ ತಲುಪಿಸಲು ನಿರ್ಧರಿಸಿದ್ದಾರೆ.
Advertisement
ಕ್ಯಾಪ್ ಹರಾಜು: ಕಾಡ್ಗಿಚ್ಚು ಸಂತ್ರಸ್ತರ ನೆರವಿಗೆ ವಾರ್ನ್
03:34 PM Jan 07, 2020 | keerthan |
Advertisement
Udayavani is now on Telegram. Click here to join our channel and stay updated with the latest news.