Advertisement
ಗಾಯಾಳಾಗಿದ್ದ ಶಕಿಬ್ ಕಳೆದ ನ್ಯೂಜಿಲ್ಯಾಂಡ್ ಪ್ರವಾಸದಿಂದ ಬೇರ್ಪಟ್ಟಿದ್ದರು. ಆ ಪ್ರವಾಸದಲ್ಲಿದ್ದ ನಜ್ಮುಲ್ ಹುಸೇನ್, ಅಲ್ ಅಮಿನ್ ಹೊಸೇನ್, ಹಸನ್ ಮೊಹಮ್ಮದ್, ರುಬೆಲ್ ಹೊಸೇನ್, ಮೊಹಮ್ಮದ್ ನೈಮ್, ನಾಸುಮ್ ಅಹ್ಮದ್ ಅವರನ್ನೆಲ್ಲ ಕೈಬಿಡಲಾ ಗಿದೆ. 4 ಮಂದಿ ಮೀಸಲು ಆಟಗಾರರನ್ನೂ ಬಾಂಗ್ಲಾ ಹೆಸರಿಸಿದೆ.
Advertisement
ಬಾಂಗ್ಲಾ ಏಕದಿನ ತಂಡಕ್ಕೆ ಶಕಿಬ್
10:51 PM May 20, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.