Advertisement

ಏಶ್ಯ ಕಪ್‌ ಕ್ರಿಕೆಟ್‌: ಗಾಯಾಳು ಶಕಿಬ್‌ ಅಲ್‌ ಹಸನ್‌ ಅನುಮಾನ

06:00 AM Aug 10, 2018 | |

ಢಾಕಾ: ಎಡಗೈ ಬೆರಳಿನ ಗಾಯದಿಂದಾಗಿ ಬಾಂಗ್ಲಾದೇಶದ ಆಲೌರೌಂಡರ್‌ ಶಕಿಬ್‌ ಅಲ್‌ ಹಸನ್‌ ಮುಂಬರುವ ಏಶ್ಯ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಿಂದ ದೂರ ಉಳಿಯುವ ಸಾಧ್ಯತೆ ಇದೆ. ಇದು 8 ತಿಂಗಳ ಹಿಂದೆ ಕಾಡಿದ ನೋವಾಗಿದ್ದು, ಈಗ ಮರುಕಳಿಸಿದೆ.

Advertisement

“ಕೈಬೆರಳಿಗೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿದೆ. ಕೂಡಲೇ ಕತ್ತರಿ ಹಾಕಿದರೆ ಏಶ್ಯ ಕಪ್‌ ಆಡಲಾಗದು’ ಎಂಬುದಾಗಿ ವೆಸ್ಟ್‌ ಇಂಡೀಸ್‌ ಪ್ರವಾಸ ಮುಗಿಸಿ ಢಾಕಾಕ್ಕೆ ಆಗಮಿಸಿದ ಸಂದರ್ಭದಲ್ಲಿ ಶಕಿಬ್‌ ಅಲ್‌ ಹಸನ್‌ ಹೇಳಿದರು.

ಈ ಬಾರಿಯ ಏಶ್ಯ ಕಪ್‌ ಕ್ರಿಕೆಟ್‌ ಪಂದ್ಯಾವಳಿ ಸೆ. 15ರಿಂದ 28ರ ತನಕ ಯುಎಇ ಆತಿಥ್ಯದಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next