Advertisement

Shaitan 2: ಬರಲಿದೆ ಶೈತಾನ್‌ -2

11:34 AM Oct 06, 2024 | Team Udayavani |

ಈ ವರ್ಷ ತೆರೆಕಂಡಿದ್ದ ಅಜಯ್‌ ದೇವಗನ್‌ ನಟನೆಯ “ಶೈತಾನ್‌’ ಚಿತ್ರ ಈಗ ಮುಂದಿನ ಭಾಗದಲ್ಲಿ ಬರಲಿದೆ. ವಿಕಾಸ್‌ ಬಹಲ್‌ ನಿರ್ದೇಶನದ ಶೈತಾನ್‌ ಚಿತ್ರ ಮಾರ್ಚ್‌ನಲ್ಲಿ ಬಿಡುಗಡೆಗೊಂಡಿತ್ತು. ಬಾಕ್ಸ್‌ ಆಫೀಸ್‌ ನಲ್ಲಿ ಗೆಲ್ಲುವುದರ ಜತೆಗೆ ಒಳ್ಳೆಯ ವಿಮರ್ಶೆಗಳು ಚಿತ್ರಕ್ಕೆ ಕೇಳಿಬಂದಿದ್ದವು.

Advertisement

ಕಥೆ ಹಾಗೂ ಮಾಧವನ್‌ ನಟನೆ ಈ ಚಿತ್ರದ ಪ್ಲಸ್‌ ಪಾಯಿಂಟ್‌ ಆಗಿದೆ. ಶೈತಾನ್‌ ಯಶಸ್ಸು ಕಂಡ ಬಳಿಕ ಈಗ “ಶೈತಾನ್‌ 2′ ಮಾಡಲು ಚಿತ್ರತಂಡ ಮುಂದಾಗಿದ್ದು. ಈಗಾಗಲೇ ಬರವಣಿಗೆ ಕಾರ್ಯ ಆರಂಭಿಸಿದೆ.

ಶೈತಾನ್‌ ಗೆದ್ದ ಹಿನ್ನೆಲೆ ಶೈತಾನ್‌ 2 ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾದ ಕಾರಣ, ಕಥೆ ಹಾಗೂ ನಿರೂಪಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂಬುದು ಚಿತ್ರತಂಡದ ಮಾತು.

Advertisement

Udayavani is now on Telegram. Click here to join our channel and stay updated with the latest news.

Next