Advertisement

ಶಾರುಖ್‌ “ಝೀರೊ’ಗೆ ಸಫ್ರಾಜ್ ಪ್ರಚಾರ:ಶೋಯಿಬ್‌ ಅಖ್ತರ್‌

01:20 AM Dec 31, 2018 | |

ಸೆಂಚುರಿಯನ್‌: ದಕ್ಷಿಣ ಆಫ್ರಿಕಾದ ವಿರುದಟಛಿದ ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಶೂನ್ಯಕ್ಕೆ ಔಟಾದ ಪಾಕಿಸ್ತಾನ
ತಂಡದ ನಾಯಕ ಸಫ್ರಾಜ್ ಅಹ್ಮದ್ ವಿರುದ್ಧ ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್‌ ಅಖ್ತರ್‌ ಕಿಡಿ ಕಾರಿದ್ದಾರೆ. ಸಂಧರ್ಶನ ವೊಂದರಲ್ಲಿ ಮಾತನಾಡಿದ ಶಾರುಖ್‌, ಸಫ್ರಾಜ್ ಅಹ್ಮದ್ ಎರಡು ಇನಿಂಗ್ಸ್‌ಗಳಲ್ಲಿ ಸೊನ್ನೆ ಸುತ್ತುವ ಮೂಲಕ ಬಾಲಿವುಡ್‌ನ‌ ಖ್ಯಾತ ನಟ ಶಾರುಖ್‌ ಖಾನ್‌ ಅವರ ಝೀರೋ ಸಿನಿಮಾಕ್ಕೆ ಪ್ರಚಾರ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next