ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಸಿನಿ ಜೀವನಕ್ಕೆ ಮಹತ್ತರ ತಿರುವು ನೀಡಿದ ಪಠಾಣ್, ವಿಶ್ವದಾದ್ಯಂತ 1,028 ಕೋಟಿ ರೂ. ಕಲೆಕ್ಷನ್ ಗಳಿಸಿದ ದೇಶದ ಏಕೈಕ, ಸಾರ್ವಕಾಲಿಕ ಹಿಂದಿ ಸಿನಿಮಾ ಎನ್ನುವ ಖ್ಯಾತಿಗೆ ಪಾತ್ರವಾಗಿದೆ ಎಂದು ಯಶ್‌ರಾಜ್ ಫಿಲ್ಮ್ಸ್ ಹೇಳಿದೆ.
Advertisement
ಹಲವು ಭಾಷೆಗಳಲ್ಲಿ ಬಿಡುಗಡೆಗೊಂಡಿರುವ ಪಠಾಣ್, ಹಿಂದಿ ಭಾಷೆಯೊಂದರಲ್ಲೇ ದೇಶಿಯವಾಗಿಯೇ ಬಿಡುಗಡೆಗೊಂಡ ಮೊದಲವಾರದಲ್ಲೇ 1.05ಕೋಟಿ ರೂ.ಗಳಿಕೆಯನ್ನು ದಾಖಲಿಸಿತ್ತು.
ಪಠಾಣ್‌ಗೆ ಭಾರತದಲ್ಲಿ 641.50 ಕೋಟಿ ರೂ. ಕಲೆಕ್ಷನ್ ದಾಖಲಾಗಿದ್ದರೆ, ವಿದೇಶಗಳಿಂದ 386.50 ಕೋಟಿ ರೂ. ಕಲೆಕ್ಷನ್ ಆಗಿದೆ.