Advertisement

ಲೈಂಗಿಕ ಕಿರುಕುಳ ಆರೋಪಿ ನೇಣಿಗೆ ಶರಣು

06:00 AM May 05, 2018 | Team Udayavani |

ಗುಂಟೂರು: ಇಲ್ಲಿಯ ದಾಚೆಪಲ್ಲಿ ಗ್ರಾಮದಲ್ಲಿ 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ 55 ವರ್ಷ ವಯಸ್ಸಿನ ಅಣ್ಣಂ ಸುಬ್ಬಯ್ಯ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೇವಸ್ಥಾನವೊಂದರ ಬಳಿಯ ಮರದಲ್ಲಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.  ಮೃತ ವ್ಯಕ್ತಿ ಬುಧವಾರ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next