Advertisement
ಈ ಹಿನ್ನೆಲೆಯಲ್ಲಿ ಕೆಎಂಸಿ ಆಸ್ಪತ್ರೆ “ವಾವ್ ಮಾಮ್ ಕಾಂಟೆಸ್ಟ್’ ಅನ್ನು ಅನಾವರಣಗೊಳಿಸಲಿದ್ದು, ವಿಜೇತರಿಗೆ ಶಿಲ್ಪಾ ಶೆಟ್ಟಿ “ವಾವ್ ಮಾಮ್’ ಶೀರ್ಷಿಕೆಯ ಬಹುಮಾನ ನೀಡಲಿದ್ದಾರೆ.
ಮತ್ತು ಅವರ ಕುಟುಂಬದ ಒಂದು ಫೊಟೋ ನೀಡಬೇಕು. ತಾಯಿಯಾಗುವ ನಿರೀಕ್ಷೆಯಲ್ಲಿರುವ ಮಹಿಳೆಯರು ಮಂಗಳೂರು ಅಥವಾ ಸುತ್ತಮುತ್ತಲ ಪ್ರದೇಶದಲ್ಲಿ ವಾಸವಾಗಿರಬೇಕು. ಯಾವುದೇ ವಸ್ತುಗಳನ್ನು ಬಳಸಿಕೊಂಡು ಚಿತ್ರಗಳನ್ನು ತೆಗೆಯಬಹುದು (ಸೆಲ್ಫಿಗಳನ್ನು ಸ್ವೀಕರಿಸಲಾಗುವುದಿಲ್ಲ). ಚಿತ್ರಗಳು ಉನ್ನತ ಸ್ಪಷ್ಟತೆ ಹೊಂದಿರಬೇಕಲ್ಲದೆ, ಪೂರ್ಣ ಗಾತ್ರದಲ್ಲಿರಬೇಕು (ಕುಳಿತಿರುವ ಸ್ಥಿತಿಯಲ್ಲಿ ತೆಗೆದ ಚಿತ್ರಗಳನ್ನು ಸ್ವೀಕರಿಸಲಾಗುವುದು).
ಆಯ್ಕೆ ಮಾಡಲಾದ ಸ್ಪರ್ಧಿಗಳಿಗೆ ಕೆಎಂಸಿ ಆರೋಗ್ಯ ಸೇವೆ ಸಮಿತಿಯ ತಜ್ಞರೊಂದಿಗೆ ಸಂವಾದ ಅಧಿವೇಶನದಲ್ಲಿ ಭಾಗವಹಿಸುವ ಅವಕಾಶವಿದೆ. ಈ ಅಧಿವೇಶನ ಸೆ.22ರಂದು ಜ್ಯೋತಿಯ ಕೆಎಂಸಿ ಆಸ್ಪತ್ರೆಯಲ್ಲಿ ನಡೆಯಲಿದೆ.
Related Articles
Advertisement