Advertisement
1984ರ ಬ್ಯಾಚ್ನ ಉತ್ತರ ಪ್ರದೇಶದ ಕೇಡರ್ನ ಐಪಿಎಸ್ ಅಧಿಕಾರಿಯಾಗಿರುವ ಅವರು, ಪ್ರಸ್ತುತ ಕೇಂದ್ರ ಗೃಹ ಸಚಿವಾಲಯದಲ್ಲಿ ವಿಶೇಷ ಕಾರ್ಯದರ್ಶಿ(ಆಂತರಿಕ ಭದ್ರತೆ)ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು 2021ರ ಫೆ.28ರವರೆಗೆ ಸಿಆರ್ಪಿಎಫ್ ಡಿಜಿಯಾಗಿ ಇರಲಿದ್ದಾರೆ. Advertisement
ಸಿಆರ್ಪಿಎಫ್ ಗೆ ಹೊಸ ಡಿಜಿ
09:51 AM Jan 14, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.