Advertisement

Chincholi:ಸಿದ್ದಸಿರಿ ಇಥೆನಾಲ್ ಪವರ್ ಘಟಕಕ್ಕೆ ಬೆಳಗಾವಿ ವಿಭಾಗದ ಪರಿಸರ ಹಿರಿಯಅಧಿಕಾರಿ ಭೇಟಿ

03:51 PM Aug 30, 2024 | Team Udayavani |

ಚಿಂಚೋಳಿ: ಪಟ್ಟಣದ ಸಿದ್ದಸಿರಿ ಇಥನಾಲ್ ಪವರ್ ಘಟಕಕ್ಕೆ‌ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ಮತ್ತು ನಿಯಂತ್ರಣ ಮಂಡಳಿಯ ಬೆಳಗಾವಿ ವಿಭಾಗದ ಪರಿಸರ ಹಿರಿಯ ಅಧಿಕಾರಿ ಗೋಪಾಲಕೃಷ್ಣ ಸಣ್ಣತಂಗಿ ಭೇಟಿ ನೀಡಿ ಕಂಪನಿಯ ಎಲ್ಲಾ‌ ಕಡೆಗಳಲ್ಲಿ ಪರಿಶೀಲನೆ ‌ನಡೆಸಿದರು.

Advertisement

ಚಿಂಚೋಳಿ ಸಿದ್ದಸಿರಿ ಇಥೆನಾಲ್ ಪವರ್ ಘಟಕ ಮಂಡಳಿಯ ಎಲ್ಲಾ ಷರತ್ತುಗಳನ್ನು ಪಾಲಿಸಿದೆ ಎಂದು ಹೇಳಿದರು.

ಯಾವುದೇ ತೊಂದರೆ ಇಲ್ಲ. ಹಿರಿಯ ಅಧಿಕಾರಿಗಳಿಗೆ ಶುಕ್ರವಾರ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next