Advertisement

ಸೆಮಿಫೈನಲ್‌ ಲೆಕ್ಕಾಚಾರ: ಇಂಗ್ಲೆಂಡ್‌ಗೆ ಜಯ ಅನಿವಾರ್ಯ

12:58 PM Jul 01, 2019 | Team Udayavani |

ಬರ್ಮಿಂಗ್ ಹ್ಯಾಮ್: ಭಾರತದ ವಿರುದ್ಧ ಗೆದ್ದಿರುವ ಇಂಗ್ಲೆಂಡ್‌ ಅಂಕ 10ಕ್ಕೇರಿದೆ. ಅದು ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೆ ಮುಲಾಜಿಲ್ಲದೇ ಉಪಾಂತ್ಯಕ್ಕೇರಲಿದೆ. ಸೋತರೆ ನ್ಯೂಜಿಲೆಂಡ್‌ ಉಪಾಂತ್ಯಕ್ಕೇರಲಿದೆ.

Advertisement

ಆಗ ಇಂಗ್ಲೆಂಡ್‌ ಸ್ಥಿತಿ, ಪಾಕಿಸ್ತಾನದ ಸೋಲು ಗೆಲುವಿನ ಮೇಲೆ ಅವಲಂಬಿತವಾಗುತ್ತದೆ. ಪಾಕ್‌ ತನ್ನ ಅಂತಿಮ ಪಂದ್ಯದಲ್ಲಿ ಸೋತರಷ್ಟೇ
ಇಂಗ್ಲೆಂಡ್‌ಗೆ ಮುಂದಿನ ಸಾಧ್ಯತೆ ತೆರೆದು ಕೊಳ್ಳುತ್ತದೆ. ಪಾಕ್‌ ಗೆದ್ದರೆ, ಇಂಗ್ಲೆಂಡನ್ನು ಹೊರದಬ್ಬಿ ತಾನೇ ಉಪಾಂತ್ಯಕ್ಕೇರಲಿದೆ. ಪ್ರಸ್ತುತ ಪಂದ್ಯದಲ್ಲಿ ಭಾರತ ಸೋತಿದ್ದರೂ ಅದರ ಉಪಾಂತ್ಯದ ಆಸೆಗೆ ಯಾವುದೇ ಭಂಗವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next