Advertisement

ಭದ್ರತಾ ಸಿಬ್ಬಂದಿ ಬೆಂಕಿಗಾಹುತಿ

06:35 AM Jan 02, 2018 | Team Udayavani |

ಬೆಳಗಾವಿ: ಮಧ್ಯರಾತ್ರಿ ಬೆಂಕಿ ಬಳಿ ಕಾಯಿಸಿಕೊಳ್ಳುತ್ತಿದ್ದ ಕಾರ್ಖಾನೆ ಭದ್ರತಾ ಸಿಬ್ಬಂದಿ ಅದೇ ಬೆಂಕಿಗೆ ಆಹುತಿಯಾದ ಘಟನೆ ನಗರದ ಉದ್ಯಮಭಾಗ ಪ್ರದೇಶದಲ್ಲಿ ಭಾನುವಾರ ಮಧ್ಯರಾತ್ರಿ ಸಂಭವಿಸಿದೆ.

Advertisement

ಅನಗೋಳ ಪ್ರದೇಶದ ಝಟ್‌ಪಟ್‌ ಕಾಲೋನಿಯ ನಿವಾಸಿ ಪ್ರಭಾಕರ ವಸಂತ ಪುಕಳೇಕರ (65) ಮೃತ ವ್ಯಕ್ತಿ.
ಎಂದಿನಂತೆ ರಾತ್ರಿ ಸೆಕ್ಯೂರಿಟಿ ಕೆಲಸಕ್ಕೆ ಬಂದಿದ್ದ ವೃದಟಛಿ ಪ್ರಭಾಕರ ರಾತ್ರಿ ಚಳಿ ತಾಳದೇ ಬೆಂಕಿ ಹಚ್ಚಿ ಕಾಯಿಸಿಕೊಳ್ಳುತ್ತಿದ್ದರು. ಆಗ ಅದೇ ಬೆಂಕಿ ಸುಟ್ಟು ಮೃತಪಟ್ಟಿದ್ದು, ನಂತರ ಈತನ ಮೃತದೇಹವನ್ನು
ಬೀದಿ ನಾಯಿಗಳು ತಿಂದಿವೆ. ಮೃತದೇಹ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಬೆಳಗ್ಗೆ ಕಂಡು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next