Advertisement
ಪ್ರತಿ ಹಂತದಲ್ಲಿ ಭದ್ರತೆಯಿರುವ ತಿರುಮಲ ದೇಗುಲದಲ್ಲಿ ಭಕ್ತನೊಬ್ಬ ಹೇಗೆ ಮೊಬೈಲ್ ತೆಗೆದುಕೊಂಡು ಒಳಗೆ ಪ್ರವೇಶಿಸದ ಎಂಬುದು ಪ್ರಶ್ನೆಯಾಗಿದೆ. ಭಾನುವಾರ ರಾತ್ರಿ ಈ ವಿಡಿಯೋ ಚಿತ್ರೀಕರಣ ಆಗಿದೆ ಎಂದು ಗುರುತಿಸಲಾಗಿದ್ದು, ಈ ಸಂಬಂಧ ತನಿಖೆ ನಡೆಸಲು ಟಿಟಿಡಿ ಪರಿವೀಕ್ಷಣಾ ಮತ್ತು ಭದ್ರತಾ ವಿಭಾಗ ಆದೇಶಿಸಿದೆ.
Advertisement
ತಿರುಮಲದಲ್ಲಿ ಭದ್ರತಾ ಲೋಪ: ಭಕ್ತನಿಂದ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ
08:29 PM May 08, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.