Advertisement
ಮಳೆಯ ಬಳಿಕ ಸಸ್ಯಗಳು ಬೆಳೆಯಲು ಅಗತ್ಯವುಳ್ಳ ಧಾತುಗಳು ಹೆಚ್ಚಿರುವ ನೀರು ಸಮುದ್ರಕ್ಕೆ ಹರಿದು ತಲುಪುತ್ತಿದ್ದು, ಸಮುದ್ರ ನೀರಿನಲ್ಲಿ ಅತೀ ಸೂಕ್ಷ್ಮ ಆಲ್ಗೆಗಳು ಹೆಚ್ಚಿರುವುದೇ ಹಸುರು ಬಣ್ಣ ಕಾಣಲು ಕಾರಣವೆಂದು ಕೇಂದ್ರ ವಿ.ವಿ. ಪ್ಲಾಂಟ್ ಸಯನ್ಸ್ ವಿಭಾಗದ ಮುಖ್ಯಸ್ಥ ಡಾ| ಅರುಣ್ ಕುಮಾರ್ ತಿಳಿಸಿದ್ದಾರೆ. ಈ ವಿಸ್ಮಯ ಮೂರು ದಿನಗಳ ಕಾಲ ಇರುವುದು ಎಂದಿದ್ದಾರೆ. ಈ ಹಿಂದೆಯೂ ಸಮುದ್ರದ ನೀರು ಹಸುರು ಬಣ್ಣಕ್ಕೆ ತಿರುಗಿದ್ದು ಕಂಡುಬಂದಿದೆ ಎಂದು ಮೀನು ಕಾರ್ಮಿಕರು ಹೇಳುತ್ತಾರೆ. Advertisement
ಹಸುರಾಯ್ತು ಕಡಲ ನೀರು!
12:01 AM Sep 15, 2020 | mahesh |
Advertisement
Udayavani is now on Telegram. Click here to join our channel and stay updated with the latest news.