Advertisement
ಭದ್ರತೆ ಹೆಚ್ಚಿಸುವ ಹಿನ್ನೆಲೆಯಲ್ಲಿ ವಾಟ್ಸ್‌ಆ್ಯಪ್ ಓಪನ್ ಮಾಡಿದ ಪ್ರತಿ ಬಾರಿ ಬಳಕೆದಾರರು ಪಾಸ್‌ವರ್ಡ್ ಹಾಕಬೇಕಾಗುತ್ತದೆ. ಬಳಕೆದಾರರು ತಮ್ಮ ಡೆಸ್ಕ್ಟಾಪ್‌ನಲ್ಲಿ ವಾಟ್ಸ್‌ಆ್ಯಪ್ ಬಳಸದೇ ಇದ್ದಾಗ ಬೇರೆಯವರು ಅನಧಿಕೃತವಾಗಿ ಬಳಸದಂತೆ ಇದು ರಕ್ಷಣೆ ನೀಡಲಿದೆ ಎಂದು ಕಂಪನಿ ತಿಳಿಸಿದೆ. ಆದರೆ ಈ “ಸ್ಕ್ರೀನ್ ಲಾಕ್’ ಫೀಚರ್ ಬಳಕೆದಾರರಿಗೆ ಐಚ್ಛಿಕ ಆಯ್ಕೆಯಾಗಿದೆ.
Advertisement
ವಾಟ್ಸ್‌ಆ್ಯಪ್‌ನಲ್ಲಿ “ಸ್ಕ್ರೀನ್ ಲಾಕ್’ಫೀಚರ್: ಇಲ್ಲಿದೆ ಮಾಹಿತಿ
06:53 PM Nov 20, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.