Advertisement ಉಡುಪಿ ನಿಮ್ಮ ಜಿಲ್ಲೆ ನಿಮ್ಮ ಜಿಲ್ಲೆ Road Mishap ಸ್ಕೂಟಿ ಅಪಘಾತ: ಸವಾರ ಸಾವು 01:42 AM May 19, 2024 | Team Udayavani | ಬ್ರಹ್ಮಾವರ: ನೀಲಾವರ ಬಲ್ಜಿ ಬಳಿ ಶನಿವಾರ ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟಿ ಸವಾರ ಅಭಿಷೇಕ್ (28) ಮೃತಪಟ್ಟಿದ್ದಾರೆ. Advertisement ಮಟಪಾಡಿಯಿಂದ ಕುಂಜಾಲು ಕಡೆ ತೆರಳುತ್ತಿದ್ದ ವೇಳೆ ಅವರ ಸ್ಕೂಟಿಗೆ ಯಾವುದೋ ವಾಹನ ಢಿಕ್ಕಿ ಯಾಗಿರಬಹುದೆಂದು ಅಂದಾಜಿಸಲಾಗಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆ ತರುವ ವೇಳೆ ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. Related Articles ದಕ್ಷಿಣಕನ್ನಡ Belthangady: ಬಸ್ ಬೈಕ್ ಢಿಕ್ಕಿ, ಸವಾರ ಗಂಭೀರ ಉಡುಪಿ Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ ಉಡುಪಿ Mavinakatte: ಬೊಲೆರೋ ಢಿಕ್ಕಿ: ಸ್ಕೂಟಿ ಸವಾರರು ಗಂಭೀರ ಉಡುಪಿ Brahmavar: ನಿತ್ಯ ಒದ್ದಾಟ, ರಸ್ತೆಯ ವಿಸ್ತರಣೆ ಎಂದು..? ಉಡುಪಿ Brahmavar: ಕುದಿ; ಮೃತದೇಹ ಪತ್ತೆ ಉಡುಪಿ Brahmavar: ಕಾರು ಡಿಕ್ಕಿ; ಮಹಿಳೆಯರಿಗೆ ಗಾಯ ಚಾಮರಾಜನಗರ Gundlupete: ಟಿಪ್ಪರ್ ಹರಿದು ಕೇರಳ ಮೂಲದ ಬೈಕ್ ಸವಾರನ ಕಾಲು ನಜ್ಜುಗುಜ್ಜು ಉಡುಪಿ Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ ಉಡುಪಿ Shirva: ಬೈಕ್ಗೆ ಜೀಪು ಢಿಕ್ಕಿ; ಸವಾರನಿಗೆ ಗಾಯ ದಕ್ಷಿಣಕನ್ನಡ Mangaluru: ಹೆಲ್ಮೆಟ್ನಿಂದ ಬಸ್ನ ಗಾಜು ಒಡೆದು ಪರಾರಿಯಾದ ಸವಾರ Subscribe Tags : Scooty accident Brahmavar ಬ್ರಹ್ಮಾವರ ಸವಾರ ಸಾವು rider dies ಸ್ಕೂಟಿ ಅ ಪಘಾತ Advertisement Udayavani is now on Telegram. Click here to join our channel and stay updated with the latest news.