Advertisement
ಇದು ನಮ್ಮ ಭೂಮಿಯ ನೆರೆಹೊರೆಯಲ್ಲಿರುವ ಕಾರಣ ನಮಗೆ ಅತ್ಯಂತ ಪ್ರಮುಖವಾದದ್ದಾಗಿದೆ. ಮುಂದೊಂದು ದಿನ ಇದು ಭೂಮಿಗೆ ಇನ್ನಷ್ಟು ಸಮೀಪದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಕೆಟಲೋನಿಯಾ ಸ್ಪೇಸ್ ಸ್ಟಡೀಸ್‌ನ ಸಂಶೋಧಕ ಇಗ್ನಾಸಿ ರಿಬಾಸಿ ಹೇಳಿದ್ದಾರೆ. ಆದರೆ ಅಚ್ಚರಿಯೆಂದರೆ, ಇದು ಸೂರ್ಯನ ಬಳಿಯೇ ಇದ್ದರೂ, ಭೂಮಿಗಿಂತ ಕಡಿಮೆ ಪ್ರಮಾಣದ ಬೆಳಕು ಹಾಗೂ ಉಷ್ಣತೆಯನ್ನು ಪಡೆಯುತ್ತದೆ. ಇಲ್ಲಿ ಅಂದಾಜು ಮೈನಸ್ 170 ಡಿಗ್ರಿ ತಾಪಮಾನ ಇದೆ ಎಂದು ಹೇಳ ಲಾಗಿದೆ. ಹೀಗಾಗಿ ಇಲ್ಲಿ ಜೀವ ಜಂತು ಇರುವ ಸಾಧ್ಯತೆಯೇ ಇಲ್ಲ. ದ್ರವರೂಪದಲ್ಲಿ ನೀರು ಇಲ್ಲಿಲ್ಲ. ನೀರು ಇದ್ದರೂ ಅದು ಘನ ರೂಪ ಅಥವಾ ಅನಿಲ ರೂಪದಲ್ಲಿರಬಹುದು. ಈ ನಕ್ಷತ್ರವು ಗಂಟೆಗೆ 5 ಲಕ್ಷ ಕಿ.ಮೀ ವೇಗದಲ್ಲಿ ಚಲಿ ಸುತ್ತಿದ್ದು, ಇದನ್ನು ಬಾಹ್ಯಾಕಾಶದಲ್ಲಿ ಅತ್ಯಂತ ವೇಗವಾಗಿ ಚಲಿಸುತ್ತಿರುವ ನಕ್ಷತ್ರ ಎಂದೂ ಗುರುತಿಸಲಾಗಿದೆ. Advertisement
ಕೆಂಪು ಕುಬ್ಜ ಗ್ರಹವನ್ನು ಕಂಡುಹಿಡಿದ ವಿಜ್ಞಾನಿಗಳು
07:20 AM Nov 16, 2018 | |
Advertisement
Udayavani is now on Telegram. Click here to join our channel and stay updated with the latest news.