Advertisement
ಇನ್ನೊಂದು ಕಡೆ ಕೇಂದ್ರ ಸರಕಾರ, ಸಲಿಂಗಿ ಸಂಬಂಧಕ್ಕೆ ಸರಕಾರದ ಒಪ್ಪಿಗೆ ಯಿದೆ. ಆದರೆ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕೆಂದು ಕೇಳುವುದು ಸರಿಯಲ್ಲ, ಇದು ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ವಾದಿಸಿದೆ. ಇನ್ನು ಸಲಿಂಗಿ ವಿವಾಹಕ್ಕೆ ಕಾನೂನು ಮಾನ್ಯತೆ ಬೇಕು ಎಂದು ಕೇಳಿರುವ ಅರ್ಜಿದಾರರು, ಹಿಂದೂ ವಿವಾಹ ಕಾಯ್ದೆ, ವಿದೇಶಿ ವಿವಾಹ ಕಾಯ್ದೆ, ವಿಶೇಷ ವಿವಾಹ ಕಾಯ್ದೆಗಳು ಸಲಿಂಗಿಗಳ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಿಲ್ಲ. ಇದನ್ನೇ ಆಧಾರವಾಗಿಟ್ಟುಕೊಂಡು ಸಮಾಜದ ಕೆಲವು ವರ್ಗಗಳು ಇಂತಹ ಮದುವೆಗಳನ್ನು ತಡೆಯಬಾರದು ಎಂದು ವಾದಿಸಿದ್ದಾರೆ.
Advertisement
ಸಲಿಂಗ ವಿವಾಹಕ್ಕೆ ಭಾರತದಲ್ಲಿ ಕಾನೂನು ಸಮ್ಮತಿ ಸಿಗುತ್ತಾ? ಸುಪ್ರೀಂ ನಲ್ಲಿ ಮಹತ್ವದ ವಿಚಾರಣೆ
01:04 AM Mar 14, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.