Advertisement

‘ನಾನಕ್‌ ಶಾ..’ಬಿಡುಗಡೆಗೆ ಸುಪ್ರೀಂ ಸಮ್ಮತಿ

09:55 AM Apr 11, 2018 | Karthik A |

ನವದೆಹಲಿ: ಸಿಖ್ಖರ ಕೆಂಗಣ್ಣಿಗೆ ಗುರಿಯಾಗಿದ್ದ ‘ನಾನಕ್‌ ಶಾ ಫ‌ಕೀರ್‌’ ಚಿತ್ರ ಬಿಡುಗಡೆಗೆ ಸುಪ್ರೀಂಕೋರ್ಟ್‌ ಹಸಿರುನಿಶಾನೆ ತೋರಿದೆ. ಸಿಖ್‌ ಮೊದಲ ಗುರು ‘ಗುರುನಾನಕ್‌ ದೇವ್‌’ ಅವರ ಜೀವನ ಮತ್ತು ಬೋಧನೆಗಳ ಆಧಾರದ ಮೇಲೆ ನಿರ್ಮಿಸಿರುವ ಈ ಚಿತ್ರದ ಬಿಡುಗಡೆಗೆ ಶಿರೋಮಣಿ ಗುರುದ್ವಾರ ಪ್ರಬಂಧಕ್‌ ಸಮಿತಿ (ಎಸ್‌.ಜಿ.ಪಿ.ಸಿ.) ನಿರ್ಬಂಧ ಹೇರಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next