Advertisement
ಗುಜರಾತ್ ಗಲಭೆ ಸಂತ್ರಸ್ತರ ಹೆಸರಿನಲ್ಲಿ ತೀಸ್ತಾ ಮತ್ತು ಅವರ ಪತಿ ಎನ್‌ಜಿಒ ಹೆಸರಲ್ಲಿ ಅಪಾರ ಹಣ ಸಂಗ್ರಹಿಸಿ ದುರುಪಯೋಗ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಈ ಬಗ್ಗೆ ಅವರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳಿಂದ ತನಿಖೆಯೂ ನಡೆದಿತ್ತು. ಹೀಗಾಗಿ ಅವರ ಬ್ಯಾಂಕ್ ಖಾತೆಗಳನ್ನು ಸ್ತಂಭನಗೊಳಿಸಲಾಗಿತ್ತು. ಈ ಬಗ್ಗೆ ಜು.5ರಂದು ತೀರ್ಪು ಕಾಯ್ದಿರಿಸಲಾಗಿತ್ತು. ಈ ಬಗ್ಗೆ 2015ರಲ್ಲಿ ಗುಜರಾತ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಅವರು ಮೇಲ್ಮನವಿ ಸಲ್ಲಿಸಿದ್ದರು. Advertisement
ಖಾತೆ ಸ್ತಂಭನ: ಸುಪ್ರೀಂನಲ್ಲಿ ತೀಸ್ತಾ ಅರ್ಜಿ ವಜಾ
06:15 AM Dec 16, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.