Advertisement
ಇನ್ನು, ಬ್ಯಾಂಕ್‌ನ ಒಟ್ಟು ಆದಾಯ ಕೂಡ 1,08,039 ಕೋಟಿ ರೂ.ಗಳಿಗೆ ಏರಿಕೆಯಾಗಿದ್ದು, ಕಳೆದ ವರ್ಷ ಎಪ್ರಿಲ್-ಜೂನ್ ಅವಧಿಯಲ್ಲಿ 74,989 ಕೋಟಿ ರೂ.ಗಳ ಆದಾಯ ಗಳಿಸಿತ್ತು. ಈ ವರ್ಷದ ಜೂನ್‌ಗೆ ಅಂತ್ಯಗೊಂಡ ತ್ತೈಮಾಸಿಕದಲ್ಲಿ ಬ್ಯಾಂಕ್‌ನ ಬಡ್ಡಿ ಆದಾಯ ಕೂಡ 95,975 ಕೋಟಿ ರೂ.ಗಳಿಗೆ ಏರಿಕೆ ಯಾಗಿದ್ದು, ಕಳೆದ ವರ್ಷ ಇದು 72,676 ಕೋಟಿ ರೂ.ಗಳಷ್ಟಿತ್ತು ಎಂದು ಬ್ಯಾಂಕ್ ತಿಳಿಸಿದೆ. Advertisement
SBI ನಿವ್ವಳ ಲಾಭ ದುಪ್ಪಟ್ಟು
11:55 AM Aug 05, 2023 | |
Advertisement
Udayavani is now on Telegram. Click here to join our channel and stay updated with the latest news.